welcome to navakarnataka

welcome to navakarnataka

Phone icon  CALL US NOW
080 - 22161900

  • ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)|Abindaa - Sayeed (Vishwa Katha Kosha Series)
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)|Abindaa - Sayeed (Vishwa Katha Kosha Series)
10%

MRP - ₹75.00 ₹67.50

ಆತ ಒಂದು ಹಿಡಿ ಧೂಲನ್ನೆತ್ತಿ ತನ್ನ ತುಟಿಗಳಿಗೆ ಅವನ್ನು ಮುಟ್ಟಿಸಿದ. ಹೆಂಡತಿ ಜತೆ ಜಗಳ; ಕೊಚ್ಚಿಹಾಕ್ತೇನೆ. ನೋಡ್ಕೋ! ಅಂಗೈಯಲ್ಲಿ ಕರಟ ಹಿಡಿದ ಭಿಕ್ಷುಕರ ಸಂಖ್ಯೆ ಹೆಚ್ಚಿತು. ಬೋನಿನಲ್ಲಿ ಸಿಲುಕಿದ ಮಿಕ, ಪಂಜರದಲ್ಲಿ ಉಸಿರಾಟ. ವರನ ಮುಖವನ್ನು ತೋರುವ ಮಾಯಾಗನ್ನಡಿ. ಆಕಾಶ ಶುಭ್ರವಾದಾಗ ವ್ಯಾನ್ ತುಂಬ ಪೊಲೀಸರು ಬಂದಿಳಿದರು. ಅಡಿಕೆ ಜಗಿಯುತ್ತ, ಇದೇನು ಗದ್ದಲ ? ಎಂದರು ಮುದುಕರು. ಅಡುಗೆಮನೆಯಲ್ಲಿ ಆಕೆಯನ್ನು ಆತ ಕಂಡ; ಅವಳು ಸತ್ತಿದ್ದಳು. ಅವನಿಗಿಂತ ನಾನೇ ಹೆಚ್ಚು ಸ್ಫುರದ್ರೂಪಿ. ಹಳ್ಳಿಯ ಬುದ್ಧ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ. ಇಂಡೋನೇಷ್ಯ ಫಿಲಿಪ್ಪೀನ್ಸ್ ಮಲಯ ಸಿಂಗಾಪುರ ಥಾಯ್‌ಲೆಂಡ್‌ಗಳಿಂದ ಆಯ್ದ ಕಥಾಸಂಪದವೇ ಅಬಿಂದಾ - ಸಯೀದ್. ಇದು ವಿಶ್ವಕಥಾಕೋಶದ ಇಪ್ಪತ್ತನೆಯ ಸಂಪುಟ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 3
: 2012
: 1/8 Demy Size
: 9788184672190

ಆತ ಒಂದು ಹಿಡಿ ಧೂಲನ್ನೆತ್ತಿ ತನ್ನ ತುಟಿಗಳಿಗೆ ಅವನ್ನು ಮುಟ್ಟಿಸಿದ. ಹೆಂಡತಿ ಜತೆ ಜಗಳ; ಕೊಚ್ಚಿಹಾಕ್ತೇನೆ. ನೋಡ್ಕೋ! ಅಂಗೈಯಲ್ಲಿ ಕರಟ ಹಿಡಿದ ಭಿಕ್ಷುಕರ ಸಂಖ್ಯೆ ಹೆಚ್ಚಿತು. ಬೋನಿನಲ್ಲಿ ಸಿಲುಕಿದ ಮಿಕ, ಪಂಜರದಲ್ಲಿ ಉಸಿರಾಟ. ವರನ ಮುಖವನ್ನು ತೋರುವ ಮಾಯಾಗನ್ನಡಿ. ಆಕಾಶ ಶುಭ್ರವಾದಾಗ ವ್ಯಾನ್ ತುಂಬ ಪೊಲೀಸರು ಬಂದಿಳಿದರು. ಅಡಿಕೆ ಜಗಿಯುತ್ತ, ಇದೇನು ಗದ್ದಲ ? ಎಂದರು ಮುದುಕರು. ಅಡುಗೆಮನೆಯಲ್ಲಿ ಆಕೆಯನ್ನು ಆತ ಕಂಡ; ಅವಳು ಸತ್ತಿದ್ದಳು. ಅವನಿಗಿಂತ ನಾನೇ ಹೆಚ್ಚು ಸ್ಫುರದ್ರೂಪಿ. ಹಳ್ಳಿಯ ಬುದ್ಧ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥನೆ. ಇಂಡೋನೇಷ್ಯ ಫಿಲಿಪ್ಪೀನ್ಸ್ ಮಲಯ ಸಿಂಗಾಪುರ ಥಾಯ್‌ಲೆಂಡ್‌ಗಳಿಂದ ಆಯ್ದ ಕಥಾಸಂಪದವೇ ಅಬಿಂದಾ - ಸಯೀದ್. ಇದು ವಿಶ್ವಕಥಾಕೋಶದ ಇಪ್ಪತ್ತನೆಯ ಸಂಪುಟ.

Books from ನಿರಂಜನ, Niranjana

Author-Image
ನಿರಂಜನ, Niranjana

Similar Books