welcome to navakarnataka

welcome to navakarnataka

Phone icon  CALL US NOW
080 - 22161900

  • ಅಧ್ಯಾಪಕರು : ವ್ಯಕ್ತಿತ್ವದ ಶಿಲ್ಪಿ|Adhyaapakaru : Vyaktitvada Shilpi
ಅಧ್ಯಾಪಕರು : ವ್ಯಕ್ತಿತ್ವದ ಶಿಲ್ಪಿ|Adhyaapakaru : Vyaktitvada Shilpi
10%

MRP - ₹80.00 ₹72.00

ಅಧ್ಯಾಪಕರು ಯಾರು? ಅಧ್ಯಾಪಕರು ಏನನ್ನು ಮಾಡುತ್ತಾರೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದ ಉದ್ದೀಶ್ಯವನ್ನಷ್ಟೇ ವಿಚಾರಣೆಗೆ ಸೀಮಿತಗೊಳಿಸದೆ, ಅಧ್ಯಾಪಕರು-ವಿದ್ಯಾರ್ಥಿಗಳ ಮಧ್ಯೆ ಇರಬೇಕಾದ ಬಹುಮುಖ ಸಂಬಂಧದತ್ತ ತೀಕ್ಷ್ಣ ದೃಷ್ಟಿ ಹರಿಸುವುದು ಈ ಕೃತಿಯ ವೈಶಿಷ್ಟ್ಯ. * ಅಧ್ಯಾಪಕ ವೃತ್ತಿಯಲ್ಲಿ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಅಪರಿಮಿತ. ಹೆಚ್ಚಿನ ಮಾಹಿತಿ ಪಡೆದ, ಮಕ್ಕಳ ವರ್ತನೆಯ ಹಿನ್ನೆಲೆಯನ್ನು ಅರಿತ, ಅವರ ಮನಸ್ಸಿನ ಮೇಲೆ, ಅವರ ವ್ಯಕ್ತಿತ್ವವನ್ನು ಕದಲಿಸದೇ ಅವರ ಸಾಧನೆಗೆ ನೆರವಾಗುವ ಪರಿಣತಿಯಿದ್ದ ಅಧ್ಯಾಪಕಿ ನಮಗೆ ಆದರ್ಶ. * ಯಾವುದನ್ನು ಇತರರು "ಸೋಲು" ಅಂದುಕೊಳ್ಳುತ್ತಾರೊ ಸೃಜನಶೀಲರು ಅದನ್ನು ಸಾಧನೆಯ ಒಂದು ಮೆಟ್ಟಲಾಗಿ ಉಪಯೋಗಿಸುತ್ತಾರೆ, ಅದನ್ನವರು ಯಾವ ದಾರಿಯಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರೆಯಬಹುದು ಎಂಬ ಮಾಹಿತಿಗಾಗಿ ಉಪಯೋಗಿಸುತ್ತಾರೆ. * ವಿದ್ಯಾರ್ಥಿಗಳು ಅಧ್ಯಾಪಕಿ ಕೇಳಿದ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿರುತ್ತಾರೆ ಎಂಬುದಕ್ಕಿಂತಲೂ ಅವರು ಎದುರಿಸುವ ಪ್ರಶ್ನೆಗಳಿಗೆ ತಮ್ಮಲ್ಲಿ ಉತ್ತರ ಇಲ್ಲದಾಗ ಹೇಗೆ ವರ್ತಿಸುತ್ತಾರೆ ಎಂಬುದು ಹೆಚ್ಚು ಮುಖ್ಯ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2018
: 1/8 Demy Size
: 9789386809179

ಅಧ್ಯಾಪಕರು ಯಾರು? ಅಧ್ಯಾಪಕರು ಏನನ್ನು ಮಾಡುತ್ತಾರೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದ ಉದ್ದೀಶ್ಯವನ್ನಷ್ಟೇ ವಿಚಾರಣೆಗೆ ಸೀಮಿತಗೊಳಿಸದೆ, ಅಧ್ಯಾಪಕರು-ವಿದ್ಯಾರ್ಥಿಗಳ ಮಧ್ಯೆ ಇರಬೇಕಾದ ಬಹುಮುಖ ಸಂಬಂಧದತ್ತ ತೀಕ್ಷ್ಣ ದೃಷ್ಟಿ ಹರಿಸುವುದು ಈ ಕೃತಿಯ ವೈಶಿಷ್ಟ್ಯ. * ಅಧ್ಯಾಪಕ ವೃತ್ತಿಯಲ್ಲಿ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಅಪರಿಮಿತ. ಹೆಚ್ಚಿನ ಮಾಹಿತಿ ಪಡೆದ, ಮಕ್ಕಳ ವರ್ತನೆಯ ಹಿನ್ನೆಲೆಯನ್ನು ಅರಿತ, ಅವರ ಮನಸ್ಸಿನ ಮೇಲೆ, ಅವರ ವ್ಯಕ್ತಿತ್ವವನ್ನು ಕದಲಿಸದೇ ಅವರ ಸಾಧನೆಗೆ ನೆರವಾಗುವ ಪರಿಣತಿಯಿದ್ದ ಅಧ್ಯಾಪಕಿ ನಮಗೆ ಆದರ್ಶ. * ಯಾವುದನ್ನು ಇತರರು "ಸೋಲು" ಅಂದುಕೊಳ್ಳುತ್ತಾರೊ ಸೃಜನಶೀಲರು ಅದನ್ನು ಸಾಧನೆಯ ಒಂದು ಮೆಟ್ಟಲಾಗಿ ಉಪಯೋಗಿಸುತ್ತಾರೆ, ಅದನ್ನವರು ಯಾವ ದಾರಿಯಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರೆಯಬಹುದು ಎಂಬ ಮಾಹಿತಿಗಾಗಿ ಉಪಯೋಗಿಸುತ್ತಾರೆ. * ವಿದ್ಯಾರ್ಥಿಗಳು ಅಧ್ಯಾಪಕಿ ಕೇಳಿದ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿರುತ್ತಾರೆ ಎಂಬುದಕ್ಕಿಂತಲೂ ಅವರು ಎದುರಿಸುವ ಪ್ರಶ್ನೆಗಳಿಗೆ ತಮ್ಮಲ್ಲಿ ಉತ್ತರ ಇಲ್ಲದಾಗ ಹೇಗೆ ವರ್ತಿಸುತ್ತಾರೆ ಎಂಬುದು ಹೆಚ್ಚು ಮುಖ್ಯ.

Books from ತಾಳಿತ್ತಾಯ ವಿ ಕೆ, Talithaya V K

Author-Image
ತಾಳಿತ್ತಾಯ ವಿ ಕೆ, Talithaya V K

Similar Books