ಬಿ ಜಿ ಎಲ್ ಸ್ವಾಮಿ (ವಿಶ್ವಮಾನ್ಯರು)|B G L Swamy Biography (Vishwamanyaru Series)
MRP - ₹45.00 ₹40.50
ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕೃತಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. (ಎರಡನೆಯ ಜೋಡಿ ಕುವೆಂಪು ಮತ್ತು ಪೂಚಂತೇ; ಮೂರನೆಯ ಜೋಡಿ ಆದ್ಯ ರಂಗಾಚಾರ್ಯ ಮತ್ತು ಶಶಿ ದೇಶಪಾಂಡೆ. ಶಶಿಯವರ ಇಂಗ್ಲಿಷ್ ಕೃತಿಗೆ ಪ್ರಶಸ್ತಿ ದೊರೆತಿದೆ) ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕೃತಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. (ಎರಡನೆಯ ಜೋಡಿ ಕುವೆಂಪು ಮತ್ತು ಪೂಚಂತೇ; ಮೂರನೆಯ ಜೋಡಿ ಆದ್ಯ ರಂಗಾಚಾರ್ಯ ಮತ್ತು ಶಶಿ ದೇಶಪಾಂಡೆ. ಶಶಿಯವರ ಇಂಗ್ಲಿಷ್ ಕೃತಿಗೆ ಪ್ರಶಸ್ತಿ ದೊರೆತಿದೆ) ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ.
Books from ಶ್ರೀನಿಧಿ ಟಿ ಜಿ, Srinidhi T G