welcome to navakarnataka

welcome to navakarnataka

Phone icon  CALL US NOW
080 - 22161900

  • ಬಿ ಜಿ ಎಲ್ ಸ್ವಾಮಿ (ಜೀವನ ಮತ್ತು ಸಾಧನೆ)|B G L Swamy (Life and Work) - Kannada
ಬಿ ಜಿ ಎಲ್ ಸ್ವಾಮಿ (ಜೀವನ ಮತ್ತು ಸಾಧನೆ)|B G L Swamy (Life and Work) - Kannada
10%

MRP - ₹60.00 ₹54.00

೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಡಾ. ಬಿ.ಜಿ.ಎಲ್. ಸ್ವಾಮಿ ಅವರು ತಂದೆ - ಮಕ್ಕಳಿಬ್ಬರೂ ಪ್ರಶಸ್ತಿಗೆ ಪಾತ್ರರಾದ ನಿದರ್ಶನವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಒದಗಿಸಿದವರು. ‘ರಖ್ಯಾತ ತಂದೆಯ ಪ್ರಖ್ಯಾತ ಮಗ‘ ಎಂಬ ಕೀರ್ತಿಯನ್ನು ಸ್ಥಾಪಿಸಿದವರು. ಸಸ್ಯವಿಜ್ಞಾನ ಕ್ಷೇತ್ರದ ಸ್ಮರಣೀಯ ಹೆಸರುಗಳಲ್ಲಿ ಅವರ ಹೆಸರು ಸೇರುವಂತೆಯೇ, ಸಾಹಿತ್ಯದ ಕ್ಷೇತ್ರದಲ್ಲಿಯೂ ಅನನ್ಯವಾದ, ಅಪರೂಪದ ಕೃತಿಗಳಿಂದ ಅವರು ಸ್ಮರಣೀಯರಾಗಿ ಪರಿಣಮಿಸಿದ್ದಾರೆ. ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 4
: 2023
: Paperback
: 1/8 Demy Size
: 122
: 9788173025570
: B-004398

೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಡಾ. ಬಿ.ಜಿ.ಎಲ್. ಸ್ವಾಮಿ ಅವರು ತಂದೆ - ಮಕ್ಕಳಿಬ್ಬರೂ ಪ್ರಶಸ್ತಿಗೆ ಪಾತ್ರರಾದ ನಿದರ್ಶನವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಒದಗಿಸಿದವರು. ‘ರಖ್ಯಾತ ತಂದೆಯ ಪ್ರಖ್ಯಾತ ಮಗ‘ ಎಂಬ ಕೀರ್ತಿಯನ್ನು ಸ್ಥಾಪಿಸಿದವರು. ಸಸ್ಯವಿಜ್ಞಾನ ಕ್ಷೇತ್ರದ ಸ್ಮರಣೀಯ ಹೆಸರುಗಳಲ್ಲಿ ಅವರ ಹೆಸರು ಸೇರುವಂತೆಯೇ, ಸಾಹಿತ್ಯದ ಕ್ಷೇತ್ರದಲ್ಲಿಯೂ ಅನನ್ಯವಾದ, ಅಪರೂಪದ ಕೃತಿಗಳಿಂದ ಅವರು ಸ್ಮರಣೀಯರಾಗಿ ಪರಿಣಮಿಸಿದ್ದಾರೆ. ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.

Books from ಮುಳುಕುಂಟೆ ರಮೇಶ್, Mulukunte Ramesh

Author-Image
ಮುಳುಕುಂಟೆ ರಮೇಶ್, Mulukunte Ramesh

Similar Books