Phone icon  CALL US NOW
080 - 22161900

  • ಭೂಮಿಯಿಂದ ಬಾನಿನತ್ತ|Bhoomiyinda Baninatta
ಭೂಮಿಯಿಂದ ಬಾನಿನತ್ತ|Bhoomiyinda Baninatta
10%

ಭೂಮಿಯಿಂದ ಬಾನಿನತ್ತ|Bhoomiyinda Baninatta

ಭೂಮಿಯಿಂದ ಬಾನಿನತ್ತ|Bhoomiyinda Baninatta

MRP - ₹225.00 ₹202.50

ಖಗೋಳ ವಿಜ್ಞಾನದಲ್ಲಿ ಕಾಲನಿರ್ಣಯ ಪದ್ಧತಿಗಳಿಂದ ಹಿಡಿದು ಇಂದಿನ ವಿಶೇಷ ಆಕಾಶಕಾಯಗಳಾದ ಪಲ್ಸಾರ್, ಕ್ವೇಸಾರ್‌ಗಳ ತನಕ ನಡೆದಿರುವ ಮುಖ್ಯ ಬೆಳವಣಿಗೆಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದೆ. ಇದರ ಮಧ್ಯೆ ಪ್ರಮುಖ ವಿಜ್ಞಾನಿಗಳ ಜೀವನದತ್ತಲೂ ಗಮನಕೊಟ್ಟಿದೆ. ಸೂರ್ಯಮಂಡಲ, ಬೆಳಕು ಮತ್ತು ಕಣಗಳು, ವಿಶ್ವ, ನಕ್ಷತ್ರಲೋಕ, ಆಸ್ಫೋಟನೆಗಳು, ಸೂಪರ್ನೋವಾ - ಮುಂತಾದ ಅನೇಕ ಅಧ್ಯಾಯಗಳನ್ನೊಳಗೊಂಡಿರುವ ಈ ಕೃತಿ, ಭೂಮಿಯಿಂದ ಬಾನಿನತ್ತ - ಎಂಬ ಆಕರ್ಷಕ ಶೀರ್ಷಿಕೆಯಿಂದಲೇ ನಮ್ಮನ್ನು ಆಕಾಶದತ್ತ ನೋಡಲು ಪ್ರೇರೇಪಿಸುವಂತಿದೆ. ನೂರಾರು ವರ್ಷಗಳಿಂದ ಆಕಾಶದ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತ ಬಂದಿರುವ ವಿಜ್ಞಾನಿಗಳನ್ನು, ಖಗೋಳ ಒಮ್ಮೊಮ್ಮೆ ತನ್ನ ರಹಸ್ಯಗಳನ್ನು ಒಂದೊಂದಾಗಿ ಬಿಟ್ಟುಕೊಡುತ್ತ ಚಕಿತರನ್ನಾಗಿಸಿದೆ. ಅನಂತರ ಬಂದವರು ಈ ಚಕಿತತೆಯ ಧನ್ಯಭಾವದಿಂದ ತೃಪ್ತರಾಗದೆ ಮತ್ತಷ್ಟು ಶೋಧನೆ ಮಾಡುತ್ತ ಹಿಂದಿನವರ ಅಧ್ಯಯನದ ಖಚಿತತೆಯನ್ನು ಪರೀಕ್ಷಿಸಿದ್ದಾರೆ. ಹೊಸ ಹೊಸ ಶೋಧನೆಗಳನ್ನು ಮಾಡುತ್ತ, ಇದು ನಿಗೂಢ ಆದರೂ ನಿರಂತರ ಅಧ್ಯಯನ, ಸಂಶೋಧನೆ ಬಯಸುವ ವಿಜ್ಞಾನವೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಈ ಕ್ಷೇತ್ರದಲ್ಲಿ ಇದು ಮುಂದುವರಿಯುತ್ತಲೂ ಇದೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

ಖಗೋಳ ವಿಜ್ಞಾನದಲ್ಲಿ ಕಾಲನಿರ್ಣಯ ಪದ್ಧತಿಗಳಿಂದ ಹಿಡಿದು ಇಂದಿನ ವಿಶೇಷ ಆಕಾಶಕಾಯಗಳಾದ ಪಲ್ಸಾರ್, ಕ್ವೇಸಾರ್‌ಗಳ ತನಕ ನಡೆದಿರುವ ಮುಖ್ಯ ಬೆಳವಣಿಗೆಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದೆ. ಇದರ ಮಧ್ಯೆ ಪ್ರಮುಖ ವಿಜ್ಞಾನಿಗಳ ಜೀವನದತ್ತಲೂ ಗಮನಕೊಟ್ಟಿದೆ. ಸೂರ್ಯಮಂಡಲ, ಬೆಳಕು ಮತ್ತು ಕಣಗಳು, ವಿಶ್ವ, ನಕ್ಷತ್ರಲೋಕ, ಆಸ್ಫೋಟನೆಗಳು, ಸೂಪರ್ನೋವಾ - ಮುಂತಾದ ಅನೇಕ ಅಧ್ಯಾಯಗಳನ್ನೊಳಗೊಂಡಿರುವ ಈ ಕೃತಿ, ಭೂಮಿಯಿಂದ ಬಾನಿನತ್ತ - ಎಂಬ ಆಕರ್ಷಕ ಶೀರ್ಷಿಕೆಯಿಂದಲೇ ನಮ್ಮನ್ನು ಆಕಾಶದತ್ತ ನೋಡಲು ಪ್ರೇರೇಪಿಸುವಂತಿದೆ. ನೂರಾರು ವರ್ಷಗಳಿಂದ ಆಕಾಶದ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತ ಬಂದಿರುವ ವಿಜ್ಞಾನಿಗಳನ್ನು, ಖಗೋಳ ಒಮ್ಮೊಮ್ಮೆ ತನ್ನ ರಹಸ್ಯಗಳನ್ನು ಒಂದೊಂದಾಗಿ ಬಿಟ್ಟುಕೊಡುತ್ತ ಚಕಿತರನ್ನಾಗಿಸಿದೆ. ಅನಂತರ ಬಂದವರು ಈ ಚಕಿತತೆಯ ಧನ್ಯಭಾವದಿಂದ ತೃಪ್ತರಾಗದೆ ಮತ್ತಷ್ಟು ಶೋಧನೆ ಮಾಡುತ್ತ ಹಿಂದಿನವರ ಅಧ್ಯಯನದ ಖಚಿತತೆಯನ್ನು ಪರೀಕ್ಷಿಸಿದ್ದಾರೆ. ಹೊಸ ಹೊಸ ಶೋಧನೆಗಳನ್ನು ಮಾಡುತ್ತ, ಇದು ನಿಗೂಢ ಆದರೂ ನಿರಂತರ ಅಧ್ಯಯನ, ಸಂಶೋಧನೆ ಬಯಸುವ ವಿಜ್ಞಾನವೆಂಬುದನ್ನು ತೋರಿಸಿಕೊಟ್ಟಿದ್ದಾರೆ, ಈ ಕ್ಷೇತ್ರದಲ್ಲಿ ಇದು ಮುಂದುವರಿಯುತ್ತಲೂ ಇದೆ.

Books from ವಿಶ್ವನಾಥ್ ಪಿ ಆರ್, Vishwanath P R

Author-Image
ವಿಶ್ವನಾಥ್ ಪಿ ಆರ್, Vishwanath P R

Similar Books