welcome to navakarnataka

welcome to navakarnataka

Phone icon  CALL US NOW
080 - 22161900

  • ಡಾ. ಈಡಾ ಸ್ಕಡರ್ (ವಿಶ್ವಮಾನ್ಯರು)|Dr. Ida Scudder - Biography (Vishwamanyaru Series)
ಡಾ. ಈಡಾ ಸ್ಕಡರ್ (ವಿಶ್ವಮಾನ್ಯರು)|Dr. Ida Scudder - Biography (Vishwamanyaru Series)
10%

MRP - ₹25.00 ₹22.50

ಬಾಲಕಿ ಈಡಾ ಸ್ಕಡರ್ ‘ಅಪ್ಪ ನನಗೆ ಇನ್ನಷ್ಟು ಬ್ರೆಡ್ ಬೇಕು‘ ಎಂದಾಗ ‘ಇವತ್ತು ಇಲ್ಲ ಮರಿ‘ ಎನ್ನುವ ಅಮ್ಮ, ಬುಟ್ಟಿಯ ತುಂಬಾ ಬ್ರೆಡ್ ತಂದು ಮನೆಯ ಹಿಂಬಾಗಿಲನ್ನು ತೆಗೆದು ಉರಿ ಬಿಸಿಲಲ್ಲಿ ಕಾದು ಕಪ್ಪಾದ ಮಕ್ಕಳು ‘ಪಸಿ ಪಸಿ‘ ಎಂದು ಈಡಾಳ ಸ್ಕರ್ಟನ್ನು ಜಗ್ಗಿದಾಗ ಹಸಿವಿನ ಭೀಕರ ದರ್ಶನವಾಗುತ್ತದೆ. ಪ್ರತಿಷ್ಠಿತ ಕುಂಟುಂಬದ ಬ್ರಾಹ್ಮಣನೊಬ್ಬನು ‘ಕ್ಷೌರಿಕನ ಮಡದಿಯ ಕೈಯಿಂದ ಹೆರಿಗೆಯಾಗುತ್ತಿಲ್ಲ‘ ಎಂದಾಗ, ಈಡಾ ವೈದ್ಯರಾದ ತನ್ನ ತಂದೆಯನ್ನು ಕರೆದೊಯ್ಯುವಂತೆ ಹೇಳಿದಾಗ ‘ಏನು ಬ್ರಾಹ್ಮಣರ ಮನೆಗೆ ಓರ್ವ ಪರಪುರುಷ ಬಂದು ನನ್ನ ಹೆಂಡತಿಯನ್ನು ನೋಡುವುದೆ? ಅದಕ್ಕಿಂತ ಅವಳು ಸತ್ತು ಹೋಗುವುದು ಮೇಲು‘ ಎಂದು ಗುಡುಗುತ್ತಾನೆ. ಹಲವು ಗಂಟೆಗಳ ಕಾಲ ಹೋರಾಡಿ ಮುಸ್ಲಿಂ ತಾಯಿ-ಮಗುವನ್ನು ಬದುಕಿಸಿದ ಕ್ಷಣ! ಸಂಭ್ರಮವು ಆರಂಭವಾಗುವ ಮೊದಲೆ ಹೆಣ್ಣುಮಗುವಿನ ಮುಖಕ್ಕೆ ದಿಂಬನ್ನು ಒತ್ತಿ ಕೊಲ್ಲುವ ಅಜ್ಜಿಯ ಪ್ರಯತ್ನ! ಡಾ. ಈಡಾ ಸೋಫಿಯ ಸ್ಕಡರ್ ರೋಗಗಳೊಡನೆ ಮಾತ್ರವಲ್ಲ, ಭಾರತೀಯ ಬಡತನ ಹಾಗೂ ಮೂಢನಂಬಿಕೆಗಳ ವಿರುದ್ಧ ಕೂಡ ಹೋರಾಡಿದರು!

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184675474

ಬಾಲಕಿ ಈಡಾ ಸ್ಕಡರ್ ‘ಅಪ್ಪ ನನಗೆ ಇನ್ನಷ್ಟು ಬ್ರೆಡ್ ಬೇಕು‘ ಎಂದಾಗ ‘ಇವತ್ತು ಇಲ್ಲ ಮರಿ‘ ಎನ್ನುವ ಅಮ್ಮ, ಬುಟ್ಟಿಯ ತುಂಬಾ ಬ್ರೆಡ್ ತಂದು ಮನೆಯ ಹಿಂಬಾಗಿಲನ್ನು ತೆಗೆದು ಉರಿ ಬಿಸಿಲಲ್ಲಿ ಕಾದು ಕಪ್ಪಾದ ಮಕ್ಕಳು ‘ಪಸಿ ಪಸಿ‘ ಎಂದು ಈಡಾಳ ಸ್ಕರ್ಟನ್ನು ಜಗ್ಗಿದಾಗ ಹಸಿವಿನ ಭೀಕರ ದರ್ಶನವಾಗುತ್ತದೆ. ಪ್ರತಿಷ್ಠಿತ ಕುಂಟುಂಬದ ಬ್ರಾಹ್ಮಣನೊಬ್ಬನು ‘ಕ್ಷೌರಿಕನ ಮಡದಿಯ ಕೈಯಿಂದ ಹೆರಿಗೆಯಾಗುತ್ತಿಲ್ಲ‘ ಎಂದಾಗ, ಈಡಾ ವೈದ್ಯರಾದ ತನ್ನ ತಂದೆಯನ್ನು ಕರೆದೊಯ್ಯುವಂತೆ ಹೇಳಿದಾಗ ‘ಏನು ಬ್ರಾಹ್ಮಣರ ಮನೆಗೆ ಓರ್ವ ಪರಪುರುಷ ಬಂದು ನನ್ನ ಹೆಂಡತಿಯನ್ನು ನೋಡುವುದೆ? ಅದಕ್ಕಿಂತ ಅವಳು ಸತ್ತು ಹೋಗುವುದು ಮೇಲು‘ ಎಂದು ಗುಡುಗುತ್ತಾನೆ. ಹಲವು ಗಂಟೆಗಳ ಕಾಲ ಹೋರಾಡಿ ಮುಸ್ಲಿಂ ತಾಯಿ-ಮಗುವನ್ನು ಬದುಕಿಸಿದ ಕ್ಷಣ! ಸಂಭ್ರಮವು ಆರಂಭವಾಗುವ ಮೊದಲೆ ಹೆಣ್ಣುಮಗುವಿನ ಮುಖಕ್ಕೆ ದಿಂಬನ್ನು ಒತ್ತಿ ಕೊಲ್ಲುವ ಅಜ್ಜಿಯ ಪ್ರಯತ್ನ! ಡಾ. ಈಡಾ ಸೋಫಿಯ ಸ್ಕಡರ್ ರೋಗಗಳೊಡನೆ ಮಾತ್ರವಲ್ಲ, ಭಾರತೀಯ ಬಡತನ ಹಾಗೂ ಮೂಢನಂಬಿಕೆಗಳ ವಿರುದ್ಧ ಕೂಡ ಹೋರಾಡಿದರು!

Books from ನೇಮಿಚಂದ್ರ, Nemichandra

Author-Image
ನೇಮಿಚಂದ್ರ, Nemichandra

Similar Books