ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

Phone icon  CALL US NOW
080 - 22161900

  • ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ - ಕರ್ಮ ಜಿಜ್ಞಾಸೆ|Dr. S L Bhyrappanavara Kadambarigalodane Dharma-Karma-Jijnase
ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿಗಳೊಡನೆ ಧರ್ಮ - ಕರ್ಮ ಜಿಜ್ಞಾಸೆ|Dr. S L Bhyrappanavara Kadambarigalodane Dharma-Karma-Jijnase
10%

MRP - ₹150.00 ₹135.00

ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಡಾ|| ಎಸ್. ಎಲ್. ಭೈರಪ್ಪನವರು ಕೇವಲ ಕನ್ನಡ ಓದುಗ ವರ್ಗಕ್ಕೆ ಮಾತ್ರವಲ್ಲದೆ, ಅನುವಾದಗಳ ಮೂಲಕ ಬಹುತೇಕ ಎಲ್ಲ ಭಾರತೀಯ ಭಾಷಿಕರಿಗೂ ಪರಿಚಿತರು ಮತ್ತು ರಾಷ್ಟ್ರೀಯ ಖ್ಯಾತಿ ಪಡೆದವರು. ಸ್ವಯಾರ್ಜಿತವಾದ ಆ ಖ್ಯಾತಿಗೆ ಅವರಲ್ಲಿರುವ ಕಾದಂಬರಿಕಾರನೇ ಕಾರಣ. ಯಾವುದೇ ಕಾದಂಬರಿಯನ್ನು ಒಂದು ಕಲಾಕೃತಿಯನ್ನಾಗಿ ಸಿದ್ಧಪಡಿಸುವ ಭೈರಪ್ಪನವರ ಕೃತಿಗಳ ವಿಮರ್ಶೆ ಎಂದರೆ ಸಾಹಸದ ಮಾತು. ಧರ್ಮಶ್ರೀ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿ-ನೆರಳು, ದಾಟು ಕಾದಂಬರಿಗಳಲ್ಲಿ ಧರ್ಮದ ಅಮೂರ್ತ, ತಾತ್ವಿಕ, ಸ್ವರೂಪ ಮತ್ತು ಆಚರಣೆಯ ಮೂರ್ತ ರೂಪಗಳ ಅಭಿವ್ಯಕ್ತಿ ಇದೆ. ಇವುಗಳಲ್ಲಿ ಹಲವು ವೈರುಧ್ಯಗಳೂ ಇವೆ. ಇವುಗಳ ವಸ್ತುನಿಷ್ಠ ವಿಶ್ಲೇಷಣೆಯನ್ನು ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯ ಅರ್ಥವತ್ತಾಗಿ ಮಾಡಿದ್ದಾರೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಡಾ|| ಎಸ್. ಎಲ್. ಭೈರಪ್ಪನವರು ಕೇವಲ ಕನ್ನಡ ಓದುಗ ವರ್ಗಕ್ಕೆ ಮಾತ್ರವಲ್ಲದೆ, ಅನುವಾದಗಳ ಮೂಲಕ ಬಹುತೇಕ ಎಲ್ಲ ಭಾರತೀಯ ಭಾಷಿಕರಿಗೂ ಪರಿಚಿತರು ಮತ್ತು ರಾಷ್ಟ್ರೀಯ ಖ್ಯಾತಿ ಪಡೆದವರು. ಸ್ವಯಾರ್ಜಿತವಾದ ಆ ಖ್ಯಾತಿಗೆ ಅವರಲ್ಲಿರುವ ಕಾದಂಬರಿಕಾರನೇ ಕಾರಣ. ಯಾವುದೇ ಕಾದಂಬರಿಯನ್ನು ಒಂದು ಕಲಾಕೃತಿಯನ್ನಾಗಿ ಸಿದ್ಧಪಡಿಸುವ ಭೈರಪ್ಪನವರ ಕೃತಿಗಳ ವಿಮರ್ಶೆ ಎಂದರೆ ಸಾಹಸದ ಮಾತು. ಧರ್ಮಶ್ರೀ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿ-ನೆರಳು, ದಾಟು ಕಾದಂಬರಿಗಳಲ್ಲಿ ಧರ್ಮದ ಅಮೂರ್ತ, ತಾತ್ವಿಕ, ಸ್ವರೂಪ ಮತ್ತು ಆಚರಣೆಯ ಮೂರ್ತ ರೂಪಗಳ ಅಭಿವ್ಯಕ್ತಿ ಇದೆ. ಇವುಗಳಲ್ಲಿ ಹಲವು ವೈರುಧ್ಯಗಳೂ ಇವೆ. ಇವುಗಳ ವಸ್ತುನಿಷ್ಠ ವಿಶ್ಲೇಷಣೆಯನ್ನು ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯ ಅರ್ಥವತ್ತಾಗಿ ಮಾಡಿದ್ದಾರೆ.

Books from ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L

Author-Image
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L

Similar Books