welcome to navakarnataka

welcome to navakarnataka

Phone icon  CALL US NOW
080 - 22161900

  • ಅರ್ನೆಸ್ಟೋ ಚೆಗೆವಾರ (ವಿಶ್ವಮಾನ್ಯರು)|Ernesto Che Guevara - Biography (Vishwamanyaru Series)
ಅರ್ನೆಸ್ಟೋ ಚೆಗೆವಾರ (ವಿಶ್ವಮಾನ್ಯರು)|Ernesto Che Guevara - Biography (Vishwamanyaru Series)
10%

MRP - ₹30.00 ₹27.00

ಕ್ರಾಂತಿಕಾರಿಯಾಗಬೇಕೆನ್ನುವವನು ಮೊದಲು ಶಿಕ್ಷಿತನಾಘಬೇಕು. ಶಿಕ್ಷಣವು ಕೇವಲ ಉಳ್ಳವರ ಸ್ವತ್ತಲ್ಲ. ಕ್ರಾಂತಿಯೆನ್ನುವುದು ಕಳಿತ ಸೇಬು ಕೆಳಕ್ಕೆ ಬೀಳುವ ಪ್ರಕ್ರಿಯೆಯಲ್ಲ; ಅದನ್ನು ಬೀಳುವಂತೆ ಮಾಡುವುದು! ಅನ್ಯಾಯವನ್ನು ಕಂಡಾಗಲೆಲ್ಲ ನಿನ್ನಲ್ಲಿ ಸಾತ್ವಿಕ ರೋಷ ಉರಿದೆದ್ದರೆ, ಆಗ ನೀನು ನನ್ನ ಕಾಮ್ರೆಡ್ ಆಗಲು ಅರ್ಹ! ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ! ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು! ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು. ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184675504

ಕ್ರಾಂತಿಕಾರಿಯಾಗಬೇಕೆನ್ನುವವನು ಮೊದಲು ಶಿಕ್ಷಿತನಾಘಬೇಕು. ಶಿಕ್ಷಣವು ಕೇವಲ ಉಳ್ಳವರ ಸ್ವತ್ತಲ್ಲ. ಕ್ರಾಂತಿಯೆನ್ನುವುದು ಕಳಿತ ಸೇಬು ಕೆಳಕ್ಕೆ ಬೀಳುವ ಪ್ರಕ್ರಿಯೆಯಲ್ಲ; ಅದನ್ನು ಬೀಳುವಂತೆ ಮಾಡುವುದು! ಅನ್ಯಾಯವನ್ನು ಕಂಡಾಗಲೆಲ್ಲ ನಿನ್ನಲ್ಲಿ ಸಾತ್ವಿಕ ರೋಷ ಉರಿದೆದ್ದರೆ, ಆಗ ನೀನು ನನ್ನ ಕಾಮ್ರೆಡ್ ಆಗಲು ಅರ್ಹ! ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅದು ನಿನಗೇ ಆದಂತೆ ಭಾವಿಸುವ ಸೂಕ್ಷ್ಮತೆಯನ್ನು ಬೆಳೆಸಿಕೊ! ಈ ಜಗತ್ತು ನಿನ್ನನ್ನು ಬದಲಾಯಿಸಲಿ! ಆಗ ನೀನು ಜಗತ್ತನ್ನು ಬದಲಾಯಿಸಬಹುದು! ನಾವು ಬದುಕಲು ಏನೇನು ಬೇಕೆಂದು ಬಯಸುತ್ತೇವೆಯೋ, ಅವುಗಳಿಗಾಗಿ ನಾವು ಸಾಯಲೂ ಸಿದ್ಧರಾಗಿರಬೇಕು. ನಾನು ವಿಮೋಚಕನಲ್ಲ; ವಿಮೋಚಕರೆನ್ನುವವರು ಇಲ್ಲವೇ ಇಲ್ಲ; ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ವಿಮೋಚಿಸಿಕೊಳ್ಳಬೇಕು.

Books from ರಾಜಶೇಖರ್ ಡಿ ವಿ, Rajashekar D V

Author-Image
ರಾಜಶೇಖರ್ ಡಿ ವಿ, Rajashekar D V

Similar Books