welcome to navakarnataka

welcome to navakarnataka

Phone icon  CALL US NOW
080 - 22161900

  • ಫ್ಲೂ ಎಂದು ಹೆದರುವಿರೇಕೆ ?|Flu Endu Hedaruvireke ?
ಫ್ಲೂ ಎಂದು ಹೆದರುವಿರೇಕೆ ?|Flu Endu Hedaruvireke ?
10%

MRP - ₹40.00 ₹36.00

ಸಣ್ಣ ಪುಟ್ಟ ಕಾಯಿಲೆಗಳನ್ನು ದೊಡ್ಡ ಕಾಯಿಲೆಗಳ ಪಟ್ಟಿಗೆ ಸೇರಿಸಿ ಜನರನ್ನು ಗಾಬರಿಗೊಳಿಸುವ ಪ್ರವೃತ್ತಿಯು ಇತ್ತೀಚೆಗೆ ವಿಪರೀತವಾಗುತ್ತಿದೆ. ನಾವು ಮೂರ್ಖರಾಗಲು ಸಿದ್ಧರಿಲ್ಲದಿದ್ದರೆ ಯಾರೂ ನಮ್ಮನ್ನು ಮರುಳು ಮಾಡಲು ಸಾಧ್ಯವಿಲ್ಲ ಅಲ್ಲವೆ ? ಫ್ಲೂ ಜ್ವರದ ಬಗ್ಗೆ ಇತ್ತೀಚೆಗೆ ಹುಟ್ಟಿಸಲಾಗಿರುವ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ರಚಿಸಲಾದ ಕೃತಿ ಇದು.

Dispatched within 2 - 3 Business Days

 FREE Home Delivery (For purchase of Rs 499/- and above)

    ಕರ್ನಾಟಕ ಸಂಘ, ಶಿವಮೊಗ್ಗ - ಇದರ ‘ಡಾ|| ಎಚ್. ಡಿ. ಚಂದ್ರಪ್ಪಗೌಡ ವೈದ್ಯ ಸಾಹಿತ್ಯ ಪ್ರಶಸ್ತಿ’ 2010

Product Specifications

ಸಣ್ಣ ಪುಟ್ಟ ಕಾಯಿಲೆಗಳನ್ನು ದೊಡ್ಡ ಕಾಯಿಲೆಗಳ ಪಟ್ಟಿಗೆ ಸೇರಿಸಿ ಜನರನ್ನು ಗಾಬರಿಗೊಳಿಸುವ ಪ್ರವೃತ್ತಿಯು ಇತ್ತೀಚೆಗೆ ವಿಪರೀತವಾಗುತ್ತಿದೆ. ನಾವು ಮೂರ್ಖರಾಗಲು ಸಿದ್ಧರಿಲ್ಲದಿದ್ದರೆ ಯಾರೂ ನಮ್ಮನ್ನು ಮರುಳು ಮಾಡಲು ಸಾಧ್ಯವಿಲ್ಲ ಅಲ್ಲವೆ ? ಫ್ಲೂ ಜ್ವರದ ಬಗ್ಗೆ ಇತ್ತೀಚೆಗೆ ಹುಟ್ಟಿಸಲಾಗಿರುವ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ರಚಿಸಲಾದ ಕೃತಿ ಇದು.

Books from ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B

Author-Image
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B

Similar Books