welcome to navakarnataka

welcome to navakarnataka

Phone icon  CALL US NOW
080 - 22161900

  • ಜೇನ್ ಗುಡಾಲ್ (ವಿಶ್ವಮಾನ್ಯರು)|Jane Goodall - Biography (Vishwamanyaru Series)
ಜೇನ್ ಗುಡಾಲ್ (ವಿಶ್ವಮಾನ್ಯರು)|Jane Goodall - Biography (Vishwamanyaru Series)
10%

MRP - ₹30.00 ₹27.00

ಜೇನ್ ಗುಡಾಲ್ 45 ವರ್ಷಗಳ ಕಾಲ ಚಿಂಪಾಂಜಿಗಳೊಡನೆ ಕಳೆದು ಅವುಗಳ ಬದುಕಿನ ಬಗ್ಗೆ ನಮ್ಮ ಮೂಢನಂಬಿಕೆಗಳನ್ನು ನಿವಾರಿಸಿ ನಮ್ಮ ಅರಿವನ್ನು ಹೆಚ್ಚಿಸಿದಾಕೆ. ಚಿಂಪಾಂಜಿಗಳ ವರ್ತನೆಯು ಮನುಷಯನ ವರ್ತನೆಗಿಂತ ಭಿನ್ನವಾಗಿಲ್ಲ. ಅವು ಮನುಷ್ಯರ ಹಾಗೆ ಪ್ರೀತಿಸಬಲ್ಲವು. ಮನುಷ್ಯರ ಹಾಗೆ ಕುಟಿಲ ತಂತ್ರಗಳನ್ನು ಹೂಡಬಲ್ಲವು. ಮನುಷ್ಯರ ಹಾಗೆ ಯುದ್ಧ ಮಾಡಿ ಕೊಲ್ಲಬಲ್ಲವು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದಾಕೆ. ಜೇನ್ ಪ್ರಾಣಿಗಳ ಹಾಗೂ ಅವುಗಳ ಪರಿಸರವನ್ನು ರಕ್ಷಿಸುವುದರ ಬಗ್ಗೆ ‘ರೂಟ್ಸ್ ಅಂಡ್ ಶೂಟ್ಸ್‘ ಅಭಿಯಾನವನ್ನು ಆರಂಭಿಸಿದರು. ಈಗ ಅದು ಜಗತ್ತಿನ 100 ದೇಶಗಳಲ್ಲಿ 10,000 ಸಂಸ್ಥೆಗಳಿಗೆ ವ್ಯಾಪಿಸಿದೆ. ಕಾಡುಪ್ರಾಣಿಗಳನ್ನು ಕೊಲ್ಲುವುದು, ವೈಜ್ಞಾನಿಕ ಪ್ರಯೋಗಗಳಿಗೆ ಬಳಸುವುದು, ಪ್ರಾಣಿ ಸಂಗ್ರಹಾಲಯದಲ್ಲಿಡುವುದು ಇತ್ಯಾದಿಗಳನ್ನು ವಿರೊಧಿಸುವ ಜೇನ್ ಕಾಲೇಜು ಮೆಟ್ಟಿಲನ್ನು ಹತ್ತಿಲ್ಲ! ಆದರೆ ಜೇನ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯ ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟೊರೇಟ್‌ಗಳು ಸಂದಿವೆ. ಒಬ್ಬ ವ್ಯಕ್ತಿಯ ಏಕಾಗ್ರತೆಯ ಸಾಧನೆಯು ಮನುಕುಲದ ವಿಚಾರವನ್ನೇ ಬದಲಿಸಬಲ್ಲುದು ಎನ್ನುವುದಕ್ಕೆ ಜೇನ್ ಗುಡಾಲ್ ಅವರ ಬದುಕೇ ಸಾಕ್ಷಿ!

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184675283

ಜೇನ್ ಗುಡಾಲ್ 45 ವರ್ಷಗಳ ಕಾಲ ಚಿಂಪಾಂಜಿಗಳೊಡನೆ ಕಳೆದು ಅವುಗಳ ಬದುಕಿನ ಬಗ್ಗೆ ನಮ್ಮ ಮೂಢನಂಬಿಕೆಗಳನ್ನು ನಿವಾರಿಸಿ ನಮ್ಮ ಅರಿವನ್ನು ಹೆಚ್ಚಿಸಿದಾಕೆ. ಚಿಂಪಾಂಜಿಗಳ ವರ್ತನೆಯು ಮನುಷಯನ ವರ್ತನೆಗಿಂತ ಭಿನ್ನವಾಗಿಲ್ಲ. ಅವು ಮನುಷ್ಯರ ಹಾಗೆ ಪ್ರೀತಿಸಬಲ್ಲವು. ಮನುಷ್ಯರ ಹಾಗೆ ಕುಟಿಲ ತಂತ್ರಗಳನ್ನು ಹೂಡಬಲ್ಲವು. ಮನುಷ್ಯರ ಹಾಗೆ ಯುದ್ಧ ಮಾಡಿ ಕೊಲ್ಲಬಲ್ಲವು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದಾಕೆ. ಜೇನ್ ಪ್ರಾಣಿಗಳ ಹಾಗೂ ಅವುಗಳ ಪರಿಸರವನ್ನು ರಕ್ಷಿಸುವುದರ ಬಗ್ಗೆ ‘ರೂಟ್ಸ್ ಅಂಡ್ ಶೂಟ್ಸ್‘ ಅಭಿಯಾನವನ್ನು ಆರಂಭಿಸಿದರು. ಈಗ ಅದು ಜಗತ್ತಿನ 100 ದೇಶಗಳಲ್ಲಿ 10,000 ಸಂಸ್ಥೆಗಳಿಗೆ ವ್ಯಾಪಿಸಿದೆ. ಕಾಡುಪ್ರಾಣಿಗಳನ್ನು ಕೊಲ್ಲುವುದು, ವೈಜ್ಞಾನಿಕ ಪ್ರಯೋಗಗಳಿಗೆ ಬಳಸುವುದು, ಪ್ರಾಣಿ ಸಂಗ್ರಹಾಲಯದಲ್ಲಿಡುವುದು ಇತ್ಯಾದಿಗಳನ್ನು ವಿರೊಧಿಸುವ ಜೇನ್ ಕಾಲೇಜು ಮೆಟ್ಟಿಲನ್ನು ಹತ್ತಿಲ್ಲ! ಆದರೆ ಜೇನ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯ ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟೊರೇಟ್‌ಗಳು ಸಂದಿವೆ. ಒಬ್ಬ ವ್ಯಕ್ತಿಯ ಏಕಾಗ್ರತೆಯ ಸಾಧನೆಯು ಮನುಕುಲದ ವಿಚಾರವನ್ನೇ ಬದಲಿಸಬಲ್ಲುದು ಎನ್ನುವುದಕ್ಕೆ ಜೇನ್ ಗುಡಾಲ್ ಅವರ ಬದುಕೇ ಸಾಕ್ಷಿ!

Books from ನೇಮಿಚಂದ್ರ, Nemichandra

Author-Image
ನೇಮಿಚಂದ್ರ, Nemichandra

Similar Books