|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |  | ಕನ್ನಡ ಪುಸ್ತಕ ಪ್ರಾಧಿಕಾರದ `ಪುಸ್ತಕ ಸೊಗಸು` ಪ್ರಶಸ್ತಿ 1998-99
ಭಾರತೀಯ ಪ್ರಕಾಶಕರ ಒಕ್ಕೂಟದ `ಅತ್ಯುತ್ತಮ ಮುದ್ರಣ ವಿನ್ಯಾಸ` ಪ್ರಶಸ್ತಿ 1998-99 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
`ಜ್ಞಾನ ವಿಜ್ಞಾನ ಕೋಶ` ೪ ಸಂಪುಟದಲ್ಲಿ ವಿಜ್ಞಾನದ ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ವಿಶ್ವಕೋಶ. ಇದರ ಪ್ರಧಾನ ಸಂಪಾದಕರು ಪ್ರೊ. ಎಂ. ಎ. ಸೇತುರಾವ್ ಹಾಗೂ ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್.
ನಾಲ್ಕು ಸಂಪುಟಗಳ ಈ ಜ್ಞಾನ ವಿಜ್ಞಾನ ಕೋಶದಲ್ಲಿ ಭೌತ, ರಾಸಾಯನ, ಗಣಿತ, ಖಗೋಳ, ಭೂವಿಜ್ಞಾನ, ಅಂತರಿಕ್ಷ ವಿಜ್ಞಾನ, ತಂತ್ರಜ್ಞಾನ, ಕೃಷಿ, ವೈದ್ಯ ವಿಜ್ಞಾನ, ಪರಿಸರ, ವಾತಾವರಣ, ಇತ್ಯಾದಿ ಸುಮಾರು ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಸಂಬಂಧಿದಂತೆ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಲೇಖನಗಳಿವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳ ಕಿರು ಪರಿಚಯವೂ ಸರಳ ಶೈಲಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಿದೆ. ಸಾವಿರಕ್ಕೂ ಹೆಚ್ಚು ವರ್ಣರಂಜಿತ ರೇಖಾಚಿತ್ರ ಹಾಗೂ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ಇದೆ.
ಶಾಲಾ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಆಸಕ್ತಿ ಇರುವ ಓದುಗರಿಗೆ ಈ ಪುಸ್ತಕದ ಉಪಯೋಗ ಪಡೆಯ ಬಹುದು.ಕನ್ನಡ ವಿಜ್ಞಾನ ಸಾಹಿತ್ಯ ಕಂಡ ಮಹತ್ವದ ಮಾಹಿತಿ ಕೋಶ. ನಾಲ್ಕು ಸಂಪುಟಗಳ ಈ ಕೋಶ ಆಧುನಿಕ ವಿಜ್ಞಾನ - ತಂತ್ರಜ್ಞಾನದದ ಪರಿಕಲ್ಪನೆಗಳನ್ನು, ಸಂಶೋಧನೆಗಳನ್ನು ಸರಳವಾಗಿ ಆದರೆ ವಿಷಯಕ್ಕೆ ಚ್ಯತಿತಾರದಂತೆ ವಿವರಿಸುವ ಉತ್ತಮ ವಿಶ್ವಕೋಶ.
|
| |
|
|
|
|
|
|
|
|
|