10%
ಕಲ್ಪವೃಕ್ಷದ ಜಾಡು ಹಿಡಿದು|Kalpavrukshada Jadu Hididu
MRP - ₹225.00 ₹202.50
ಈ ಕೃತಿ ಒಂದು ವಿಶಿಷ್ಟ ರೀತಿಯ ಲೇಖನಗಳ ಸಂಗ್ರಹ. ಕಲ್ಪವೃಕ್ಷದ ಜಾಡು ಹಿಡಿದು ಹೊರಟಂತೆಯೇ, ರಾಮದೇವರ ಬೆಟ್ಟದಲ್ಲಿ ಕಾಗೆಗಳು ಏಕಿಲ್ಲ ಎಂಬುದನ್ನು ಶೋಧಿಸುವ ವೈಜ್ಞಾನಿಕ ಕುತೂಹಲ ಇಲ್ಲಿದೆ.ಇದರಲ್ಲಿ ಚಿಟ್ಟೆಗಳು ಮತ್ತು ಪಕ್ಷಿಗಳ ಕುರಿತು, ಮರ-ಗಿಡಗಳ ಕುರಿತು, ಪರಿಸರ ಮತ್ತು ಹವಾಮಾನ ಕುರಿತು, ಅಂತೆಯೇ ಸುನಾಮಿಯಂಥ ಪ್ರಕೃತಿ ವಿಕೋಪ ಕುರಿತು ಲೇಖನಗಳಿವೆ.
Dispatched within 2 - 3 Business Days
FREE Home Delivery (For purchase of Rs 499/- and above)
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ 2008
Product Specifications
: 3
: 2023
: 1/8 Demy Size