Items
0
Total
  0.00 
Welcome Guest.

 
Rs. 95
10%
Rs. 86/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ಕೋಡ್ : 113875

ಡುಂಡಿರಾಜರ ನಾಟಕವೆಂದರೆ ನಾಟಕವೆ ಅಲ್ಲ; ಅದೊಂದು ಕವಿತೆ ಅಥವಾ ಶಬ್ದಜಾಲ; ಹಾಸ್ಯಪುಂಜ ಅಥವಾ ರಸಾನುಭವ; ಬದುಕು ಅಥವಾ ಕ್ರಿಯಾಭಿವ್ಯಕ್ತಿ, ಅವರ ನಾಟಕಗಳು ಮೈದಾಳುವುದೇ ಹಾಗೆ. ಇನಿಗವಿಯಾಗಿ, ಹನಿಗವಿಯಾಗಿ, ಮಿಡಿಗವಿಯಾಗಿ, ಇಡಿಗವಿಯಾಗಿ ಕಾವ್ಯಬಿಂದುಗಳ ಸಿಂಧುವಾದವರು ಡುಂಡಿ. ಅಕಾವ್ಯಪಥದ ಗದ್ಯಗವಲೇ ನಾಟಕ. ಕವನಗಳಲ್ಲಿ ಪಂಚಿಸುವ ಪಂಚುಗಳನ್ನು ಅವು, ಘಟನಾತ್ಮಕವಾಗಿದ್ದರೆ ಅವಕ್ಕೆ ನಾಟಕರೂಪ; ಹೊರತಾಗಿದ್ದರೆ ಹನಿ, ಇನಿ ಇತ್ಯಾದಿ. ಸ್ವತಃ ನಟರು ಆಗಸಬಾಣಿಯ ಕಲಾವಿದರು. ಅದಕ್ಕೇ ಅವರಿಗೆ ರಂಗಗೊತ್ತು; ಬೇಕೆಂದಾಗ ತೋಚಿದಷ್ಟು ಬರೆದಾಗಲೂ ರಾಷ್ಟ್ರಮಟ್ಟದ ಮನ್ನಣೆ. ತೋಚಿದಾಗ ಬೇಕಾದಷ್ಟು ಬರೆದರೆ ಇನ್ನೇನಾಗಬಹುದೋ: ಈಗ ಬರೆದಷ್ಟನ್ನು ಓದಿದರೆ ಓದಿದವರಿಗೂ, ಆಡಿದರೆ ಆಡಿದವರಿಗೂ, ನೋಡಿದರೆ ನೋಡಿದವರಿಗೂ ಮರು ಕಾಯಕಲ್ಪ ಈ ಡುಂ-ನಾಟಕಗಳು.

ಲೇಖಕರ ಇತರ ಕೃತಿಗಳು
10%
ದುಂಡು ಮಲ್ಲಿಗೆ
ಡುಂಡಿರಾಜ್ ಎಚ್, Dundiraj H
Rs. 40    Rs. 36
Rs. 195    Rs. 176
10%
ಬೋಳಾಯ ತಸ್ಮೈ ನಮಃ ....
ಡುಂಡಿರಾಜ್ ಎಚ್, Dundiraj H
Rs. 130    Rs. 117
10%
ಕಾಯುವ ಕಾಯಕ : ....
ಡುಂಡಿರಾಜ್ ಎಚ್, Dundiraj H
Rs. 170    Rs. 153
Best Sellers
ಮೆಂಟಲ್ ಎಬಿಲಿಟಿ (ವಸಂತ ಪ್ರಕಾಶನ)
ಆಂಜನಪ್ಪ ಎ ಎನ್, Anjanappa A N
Rs. 198/-   Rs. 220
ಆನೆ ಬಂತೊಂದಾನೆ
ಕಂನಾಡಿಗಾ ನಾರಾಯಣ, Kamnadiga Narayana
Rs. 27/-   Rs. 30
ಆಲ್ಬರ್ಟ್ ಕಾಮೂ
ಪ್ರಭಾ ಖೇತಾನ್, Prabha Ketan
Rs. 117/-   Rs. 130
Oxford Advanced learner`s Dictionary (Paper Back)
Hornby A S
Rs. 716/-   Rs. 795

Latest Books
ರೆಬೆಲ್ ಸುಲ್ತಾನರು (ಖಲ್ಜಿಯಿಂದ ಶಿವಾಜಿಯವರೆಗಿನ ದಖನ್)
ಮನು ಎಸ್ ಪಿಳ್ಳೈ, Manu S Pillai
Rs. 320/-
ಕಳಚಿದ ಕೊಂಡಿ
ಚಿನುಅ ಅಚಿಬೆ, Chinua Achebe
Rs. 135/-   Rs. 150
ಟೈರ್ಸಾಮಿ : ಕಾದಂಬರಿ
ಚೀಮನಹಳ್ಳಿ ರಮೇಶಬಾಬು, Cheemanahalli Rameshababu
Rs. 180/-   Rs. 200
ಕತ್ತಲಲ್ಲಿ ಕೊಲೆ
ಮಾರ್ಗರೆಟ್ ಆಟ್‌ವುಡ್, Margaret Atwood
Rs. 72/-   Rs. 80


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.