welcome to navakarnataka

welcome to navakarnataka

Phone icon  CALL US NOW
080 - 22161900

  • ಲೈಂಗಿಕತೆ ವಿವಿಧ ಆಯಾಮಗಳು|Laingikathe Vividha Ayamagalu
ಲೈಂಗಿಕತೆ ವಿವಿಧ ಆಯಾಮಗಳು|Laingikathe Vividha Ayamagalu
10%

MRP - ₹50.00 ₹45.00

ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಮಡಿವಂತಿಕೆಯ ಕಾರಣ, ಅದೊಂದು ಸಹಜ, ಆರೋಗ್ಯಕರ ಕ್ರಿಯೆ ಎಂಬ ತಿಳಿವಳಿಕೆಯ ಬದಲು, ಅದು ಕೆಟ್ಟ ಕುತೂಹಲದ, ಗೋಪ್ಯ ವಿಷಯವಾಗಿ ಉಳಿದುಕೊಂಡಿದೆ. ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣುವ ಬದಲು, ಸಂಕೋಚದ ದ್ವಂದ್ವದಿಂದ ಬೇರೆ ಹಾನಿಕಾರಕ ಪರಿಣಾಮಗಳಿಗೂ ಕಾರಣವಾಗಬಹುದು. ಇದರಿಂದ ವ್ಯಕ್ತಿತ್ವ ಅರಳುವುದಕ್ಕೆ ತಡೆಯುಂಟಾಗುತ್ತದೆ. ಸರಿಯಾದ ತಿಳಿವಳಿಕೆಯಿಲ್ಲದ ಕಾರಣ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವೇ ಈ ಕೃತಿಯ ಉದ್ದೇಶ. ವಿಮರ್ಶೆ: ಲೈಂಗಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅನ್ವುಸಿಕೊಂಡು ಅನುಸರಿಸಿದರೆ ಪರಮೋಚ್ಛಮಟ್ಟದ ಐಹಿಕ ಸಂತೃಪ್ತಿ ನಮ್ಮದಾಗುತ್ತದೆ. ಮಲ್ಲ ಕರ್ನಾಟಕ ೦೮-೦೫-೨೦೦೭.

Dispatched within 2 - 3 Business Days

 FREE Home Delivery (For purchase of Rs 499/- and above)

    ಡಾ|| ಪಿ.ಎಸ್.ಶಂಕರ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯಸಾಹಿತ್ಯ ಪ್ರಶಸ್ತಿ’ 2007

Product Specifications

ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಮಡಿವಂತಿಕೆಯ ಕಾರಣ, ಅದೊಂದು ಸಹಜ, ಆರೋಗ್ಯಕರ ಕ್ರಿಯೆ ಎಂಬ ತಿಳಿವಳಿಕೆಯ ಬದಲು, ಅದು ಕೆಟ್ಟ ಕುತೂಹಲದ, ಗೋಪ್ಯ ವಿಷಯವಾಗಿ ಉಳಿದುಕೊಂಡಿದೆ. ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣುವ ಬದಲು, ಸಂಕೋಚದ ದ್ವಂದ್ವದಿಂದ ಬೇರೆ ಹಾನಿಕಾರಕ ಪರಿಣಾಮಗಳಿಗೂ ಕಾರಣವಾಗಬಹುದು. ಇದರಿಂದ ವ್ಯಕ್ತಿತ್ವ ಅರಳುವುದಕ್ಕೆ ತಡೆಯುಂಟಾಗುತ್ತದೆ. ಸರಿಯಾದ ತಿಳಿವಳಿಕೆಯಿಲ್ಲದ ಕಾರಣ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವೇ ಈ ಕೃತಿಯ ಉದ್ದೇಶ. ವಿಮರ್ಶೆ: ಲೈಂಗಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅನ್ವುಸಿಕೊಂಡು ಅನುಸರಿಸಿದರೆ ಪರಮೋಚ್ಛಮಟ್ಟದ ಐಹಿಕ ಸಂತೃಪ್ತಿ ನಮ್ಮದಾಗುತ್ತದೆ. ಮಲ್ಲ ಕರ್ನಾಟಕ ೦೮-೦೫-೨೦೦೭.

Books from ವಿನೋದ್ ಛೆಬ್ಬಿ, Vinod Chebbi

Author-Image
ವಿನೋದ್ ಛೆಬ್ಬಿ, Vinod Chebbi

Similar Books