Items
0
Total
  0.00 
Welcome Guest.

 
ಲೇಖನ ಕಲೆಯನ್ನು ವೃದ್ಧಿಪಡಿಸಿಕೊಳ್ಳುವುದು ಹೇಗೆ ?
ಲೇಖಕರು: ಮುರಳೀಧರನ್ ವೈ ಜಿ, Muralidharan Y G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 55
10%
Rs. 50/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Crown Size
ISBN : 9788173029547
ಕೋಡ್ : 001709

ನೀವು ಬರಹಗಾರರಾಗಬೇಕೆಂದಿರುವಿರಾ ? ಲೇಖನ ಕಲೆಯನ್ನು ವೃದ್ಧಿಪಡಿಸಿಕೊಳ್ಳಲು ಏನು ಮಾಡಬೇಕು, ಯಾವ ಕ್ರಮ ಅನುಸರಿಸಬೇಕು, ನಿಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಲೇಖನ, ಕಥೆ, ಕವನ, ಕಾದಂಬರಿಗಳ ಮೂಲಕ ಹೇಗೆ ಪ್ರಕಟಪಡಿಸಬಹುದು ಎಂಬ ಹಲವು ಮಾಹಿತಿಗಳು ಈ ಪುಸ್ತಕದಲ್ಲಿವೆ. ವಿಮರ್ಶೆ: ನಿಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಲೇಖನ, ಕತೆ, ಕವನ, ಕಾದಂಬರಿಗಳ ಮೂಲಕ ಹೇಗೆ ಪ್ರಕಟಪಡಿಸಬಹುದು ಎಂಬ ಹಲವು ಮಾಹಿತಿಗಳ ಪುಸ್ತಕವೇ ಈ ಕೃತಿ
ಮಲ್ಲ ಕರ್ನಾಟಕ ೦೮-೦೫-೨೦೦೭.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
10%
ವೈದ್ಯಕೀಯ ನಿರ್ಲಕ್ಷ್ಯ
ಮುರಳೀಧರನ್ ವೈ ಜಿ, Muralidharan Y G
Rs. 25    Rs. 23
10%
ನೇತಾಜಿ ಸುಭಾಷ್ ಚಂದ್ರ ....
ಮುರಳೀಧರನ್ ವೈ ಜಿ, Muralidharan Y G
Rs. 35    Rs. 32
10%
ಯಶಸ್ವೀ ಜೀವನಕ್ಕೆ ನೀಲಿನಕ್ಷೆ
ಮುರಳೀಧರನ್ ವೈ ಜಿ, Muralidharan Y G
Rs. 70    Rs. 63
10%
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ
ಮುರಳೀಧರನ್ ವೈ ಜಿ, Muralidharan Y G
Rs. 125    Rs. 113
Best Sellers
ಶ್ಮಶಾನ ಕುರುಕ್ಷೇತ್ರಂ (ನಾಟಕ)
ಕುವೆಂಪು, Kuvempu
Rs. 52/-   Rs. 55
Know Your Childs Mind
ಚಂದ್ರಶೇಖರ್ ಸಿ ಆರ್, Chandrashekar C R
Rs. 86/-   Rs. 95
ಚಿಟ್ಟಿ (ಕಾದಂಬರಿ)
ಚಂದ್ರಿಕಾ ಪಿ, Chandrika P
Rs. 180/-   Rs. 200
ಜನಜನಿತ ಗಾದೆಗಳು
ರಾಜೇಶ್ವರಿ ಜಯಕೃಷ್ಣ, Rajeshwari Jayakrishna
Rs. 54/-   Rs. 60

Latest Books
ವಿಜಲ್ ವಿಜಲು ಗಜಲ್ ಘಮಲು
ಬಸವರಾಜ ಕಾಸೆ,Basavaraja Kase
Rs. 90/-   Rs. 100
ಮಾಂಡೂಕ್ಯ ಉಪನಿಷತ್
ಓಶೋ, Osho
Rs. 180/-   Rs. 200
ನಮ್ಮ ಕೋಟೆಗಳು
ಸಂತೋಷ ಹಾನಗಲ್ಲ, Santhosh Hanagal
Rs. 171/-   Rs. 190
ಮಹತ್ವದ ಮಾರ್ಗಗಳು : ಬದಲಾವಣೆಗಾಗಿ ಸೇರೋಣ
Abdul Kalam A p j
Rs. 144/-   Rs. 160


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.