Items
0
Total
  0.00 
Welcome Guest.

 
Rs. 25
10%
Rs. 23/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9788173025808
ಕೋಡ್ : 001807

ಇದೀಗ ಪ್ರಚಲಿತವಾಗುತ್ತಿರುವ ಆರ್ಥಿಕ ಉದಾರೀಕರಣವು ಬಳಕೆದಾರರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ. ಉದ್ಯಮವು ತನ್ನ ಸಾಂಪ್ರದಾಯಿಕ ಅಡಚಣೆಗಳನ್ನು ಕಳಚಿಕೊಂಡು ಮುಕ್ತವಾಗುತ್ತಿದೆ. ಅದೇ ವೇಳೆ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯೂ ಹೆಚ್ಚುತ್ತಿದೆ. ಕಣ್ಣಿಗೆ ಕಂಡದ್ದನ್ನೆಲ್ಲ ಖರೀದಿಸಬೇಕೆಂಬ ಚಪಲ ಅತಿಯಾಗುತ್ತಿದೆ. ಆದರೆ, ಇಂದು ಬಳಕೆದಾರರು ಎಂದೂ ಇಲ್ಲದಷ್ಟು ಶೋಷಣೆಗೆ ಓಳಗಾಗಿದ್ದಾರೆ. ಅವರನ್ನು ವಂಚಿಸುವ ಮಾದರಿಗಳೂ ಹೆಚ್ಚಿವೆ. ಆನ್‌ಲೈನ್ ಶಾಪಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದು ಸುಲಭವೆನ್ನಿಸಿದರೂ ಅದರಲ್ಲಿ ಅಡಗಿರುವ ಅಪಾಯಗಳನ್ನು ಮರೆಯುವಂತಿಲ್ಲ. ಮಾರುಕಟ್ಟೆಯಲ್ಲಿ ಬಳಕೆದಾರನ ಪಾತ್ರವೇನು ಎಂಬುದನ್ನು ಈ ಕಿರುಪುಸ್ತಿಕೆ ತಿಳಿಸಿಕೊಡುತ್ತದೆ.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
10%
ಮಾರ್ಟಿನ್ ಲೂಥರ್ ಕಿಂಗ್ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
10%
ಸರ್ದಾರ್ ವಲ್ಲಭಭಾಯ್ ಪಟೇಲ್ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
10%
ನೇತಾಜಿ ಸುಭಾಷ್ ಚಂದ್ರ ....
ಮುರಳೀಧರನ್ ವೈ ಜಿ, Muralidharan Y G
Rs. 35    Rs. 32
Rs. 40    Rs. 36
Best Sellers
ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೆ
ಖಾದರ್, Khadar
Rs. 60/-
ನಾಲ್ವರ ಸಂಕೇತ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಗೋಮುಖ (ಪ್ರವಾಸ ಕಥನ)
ಗಜಾನನ ಶರ್ಮ ಡಾ, Gajanana Sharma Dr
Rs. 207/-   Rs. 230
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 135/-   Rs. 150

Latest Books
ನಿಷ್ಕಾಮ : ಸಿಂಧೂ ಕಣಿವೆಯ ಪ್ರಾಚೀನ ಸಂಧಿಗಳಲ್ಲಿ ಕೌತುಕದ ಚಿಲಿಪಿಲಿ
ಸೂರಾಲು ತಂತ್ರಿ, Sooralu Tantri
Rs. 135/-   Rs. 150
ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಅನುಭೂತಿ ಸಹಾನುಭೂತಿ
ಶ್ರೀಧರ್ ಕೆ ಆರ್, Sridhar K R
Rs. 50/-   Rs. 55
ಹಿಮಾಲಯದ ನರಭಕ್ಷಕಗಳು
ಜಿಮ್ ಕಾರ್ಬೆಟ್, Jim Crobet
Rs. 500/-
ಮನುಷ್ಯ ಜಾತಿ ತಾನೊಂದೆ ವಲಂ
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 90/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.