welcome to navakarnataka

welcome to navakarnataka

Phone icon  CALL US NOW
080 - 22161900


  • ನಮ್ಮ ಮನೆ|Namma Mane
ನಮ್ಮ ಮನೆ|Namma Mane
10%

ನಮ್ಮ ಮನೆ|Namma Mane

ನಮ್ಮ ಮನೆ|Namma Mane

MRP - ₹40.00 ₹36.00

ಪ್ರಾಣಿ ಪಕ್ಷಿಗಳ ಮತ್ತು ಮನು‍ಷ್ಯನ ವಾಸಸ್ಥಳಗಳ ಪರಿಚಯ ಮಕ್ಕಳಿಗೆ ಮಾಡಿಕೊಡುತ್ತದೆ ನಮ್ಮ ಮನೆ. ಇದರಲ್ಲಿ ಆಯಾ ಪ್ರಾಣಿ ಪಕ್ಷಿಗಳ ಪುಟ್ಟ ಪರಿಚಯದೊಂದಿಗೆ, ಅವುಗಳ ರೇಖಾ ಚಿತ್ರಗಳಿವೆ. ಮಕ್ಕಳು ಆ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟದಲ್ಲಿರುವ ಚಿತ್ರಗಳನ್ನು ಅನುಕರಿಸಿ ಅವುಗಳಿಗೆ ಬಣ್ಣ ತುಂಬಿಸಬಹುದು. ಈ ಪುಸ್ತಕ ಕೊಳ್ಳುವಾಗ ಮಕ್ಕಳಿಗೆ ಬಣ್ಣದ ಪೆನ್ಸಿಲುಗಳನ್ನೂ ಕೊಡಿಸಿ, ಅವರ ಚಟುವಟಿಕೆಯನ್ನು ಗಮನಿಸಿ.




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


ಪ್ರಾಣಿ ಪಕ್ಷಿಗಳ ಮತ್ತು ಮನು‍ಷ್ಯನ ವಾಸಸ್ಥಳಗಳ ಪರಿಚಯ ಮಕ್ಕಳಿಗೆ ಮಾಡಿಕೊಡುತ್ತದೆ ನಮ್ಮ ಮನೆ. ಇದರಲ್ಲಿ ಆಯಾ ಪ್ರಾಣಿ ಪಕ್ಷಿಗಳ ಪುಟ್ಟ ಪರಿಚಯದೊಂದಿಗೆ, ಅವುಗಳ ರೇಖಾ ಚಿತ್ರಗಳಿವೆ. ಮಕ್ಕಳು ಆ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟದಲ್ಲಿರುವ ಚಿತ್ರಗಳನ್ನು ಅನುಕರಿಸಿ ಅವುಗಳಿಗೆ ಬಣ್ಣ ತುಂಬಿಸಬಹುದು. ಈ ಪುಸ್ತಕ ಕೊಳ್ಳುವಾಗ ಮಕ್ಕಳಿಗೆ ಬಣ್ಣದ ಪೆನ್ಸಿಲುಗಳನ್ನೂ ಕೊಡಿಸಿ, ಅವರ ಚಟುವಟಿಕೆಯನ್ನು ಗಮನಿಸಿ.


Books from ತಿರುಮಲಮ್ಮ ಬಿ ಕೆ, Thirumalamma B K

Author-Image
ತಿರುಮಲಮ್ಮ ಬಿ ಕೆ, Thirumalamma B K

Similar Books