welcome to navakarnataka

welcome to navakarnataka

Phone icon  CALL US NOW
080 - 22161900

  • ನಮ್ಮ ಶರೀರ 200 ಪ್ರಶ್ನೆಗಳು|Namma Shareera 200 Prashnegalu
ನಮ್ಮ ಶರೀರ 200 ಪ್ರಶ್ನೆಗಳು|Namma Shareera 200 Prashnegalu
10%

MRP - ₹80.00 ₹72.00

ನಮ್ಮ ದೇಹ ಎಂತಹ ಅದ್ಭುತ ಸೃಷ್ಟಿ! ಅದರ ಹುಟ್ಟು, ಬೆಳವಣಿಗೆ, ರಚನೆ, ವಿಕಾಸ ಕಾರ್ಯವಿಧಾನಗಳು ಎಂತಹ ವಿಸ್ಮಯ. ರುಂಡ, ಮುಂಡ, ಕೈಕಾಲುಗಳು ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಹೃದಯ, ಮಿದುಳು, ಶ್ವಾಸಕೋಶ ಜಠರ, ಕರುಳು, ಯಕೃತ್ತು, ಪಿತ್ತಕೋಶ ಮೂಳೆ, ಮಾಂಸ, ರಕ್ತ, ಕೀಲುಗಳು ನಿರ್ನಾಳ ಗ್ರಂಥಿಗಳು, ಅಸಂಖ್ಯಾತ ಜೀವಕೋಶಗಳು ರಸದೂತ-ಕಿಣ್ವ-ನರವಾಹಕಗಳು ಇವೆಲ್ಲ ಕೂಡಿ, ಹೊಂದಾಣಿಕೆಯಿಂದ ಕೆಲಸ ಮಾಡುವ ವೈಖರಿ ಅಮೋಘ. ಈ ದೇಹದೊಳಗೆ ಅಡಗಿರುವ ಮನಸ್ಸು ಅದರ ಆಲೋಚನೆ - ಭಾವನೆ - ಸಂವಹನೆ ಎಲ್ಲೋ ಯಾವುದೋ ಮೂಲೆಯಲ್ಲಿ ಏನೋ ಕುಂದು ಕೊರತೆಯಾದರೆ ಅವ್ಯವಸ್ಥೆ, ಅನಾರೋಗ್ಯ, ನೋವು, ನರಳಿಕೆ ಇವೆಲ್ಲವುಗಳ ಬಗ್ಗೆ ನಿಮ್ಮಲ್ಲಿ ಎಷ್ಟೊಂದು ಪ್ರಶ್ನೆಗಳು! ಈ ಪುಸ್ತಕದಲ್ಲಿ ಪ್ರಶ್ನೋತ್ತರ ರೂಪದಲ್ಲಿ ದೇಹದ ವಿವಿಧ ಒಳ ಮತ್ತು ಹೊರ ಅಂಗಾಂಗಗಳ ರಚನೆ, ಕಾರ್ಯವಿಧಾನ ಅವುಗಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಹಾಗೂ ನಿವಾರಣೋಪಾಯಗಳನ್ನು ತಿಳಿಸಲಾಗಿದೆ. ಓದಿ, ನಿಮ್ಮ ದೇಹದ ಆರೋಗ್ಯವನ್ನು ಉಳಿಸಿ, ವರ್ಧಿಸಿಕೊಳ್ಳಿ.

Dispatched within 2 - 3 Business Days

 FREE Home Delivery (For purchase of Rs 499/- and above)

    ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ 2002

Product Specifications

ನಮ್ಮ ದೇಹ ಎಂತಹ ಅದ್ಭುತ ಸೃಷ್ಟಿ! ಅದರ ಹುಟ್ಟು, ಬೆಳವಣಿಗೆ, ರಚನೆ, ವಿಕಾಸ ಕಾರ್ಯವಿಧಾನಗಳು ಎಂತಹ ವಿಸ್ಮಯ. ರುಂಡ, ಮುಂಡ, ಕೈಕಾಲುಗಳು ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಹೃದಯ, ಮಿದುಳು, ಶ್ವಾಸಕೋಶ ಜಠರ, ಕರುಳು, ಯಕೃತ್ತು, ಪಿತ್ತಕೋಶ ಮೂಳೆ, ಮಾಂಸ, ರಕ್ತ, ಕೀಲುಗಳು ನಿರ್ನಾಳ ಗ್ರಂಥಿಗಳು, ಅಸಂಖ್ಯಾತ ಜೀವಕೋಶಗಳು ರಸದೂತ-ಕಿಣ್ವ-ನರವಾಹಕಗಳು ಇವೆಲ್ಲ ಕೂಡಿ, ಹೊಂದಾಣಿಕೆಯಿಂದ ಕೆಲಸ ಮಾಡುವ ವೈಖರಿ ಅಮೋಘ. ಈ ದೇಹದೊಳಗೆ ಅಡಗಿರುವ ಮನಸ್ಸು ಅದರ ಆಲೋಚನೆ - ಭಾವನೆ - ಸಂವಹನೆ ಎಲ್ಲೋ ಯಾವುದೋ ಮೂಲೆಯಲ್ಲಿ ಏನೋ ಕುಂದು ಕೊರತೆಯಾದರೆ ಅವ್ಯವಸ್ಥೆ, ಅನಾರೋಗ್ಯ, ನೋವು, ನರಳಿಕೆ ಇವೆಲ್ಲವುಗಳ ಬಗ್ಗೆ ನಿಮ್ಮಲ್ಲಿ ಎಷ್ಟೊಂದು ಪ್ರಶ್ನೆಗಳು! ಈ ಪುಸ್ತಕದಲ್ಲಿ ಪ್ರಶ್ನೋತ್ತರ ರೂಪದಲ್ಲಿ ದೇಹದ ವಿವಿಧ ಒಳ ಮತ್ತು ಹೊರ ಅಂಗಾಂಗಗಳ ರಚನೆ, ಕಾರ್ಯವಿಧಾನ ಅವುಗಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಹಾಗೂ ನಿವಾರಣೋಪಾಯಗಳನ್ನು ತಿಳಿಸಲಾಗಿದೆ. ಓದಿ, ನಿಮ್ಮ ದೇಹದ ಆರೋಗ್ಯವನ್ನು ಉಳಿಸಿ, ವರ್ಧಿಸಿಕೊಳ್ಳಿ.

Books from ಚಂದ್ರಶೇಖರ್ ಸಿ ಆರ್, Chandrashekar C R

Author-Image
ಚಂದ್ರಶೇಖರ್ ಸಿ ಆರ್, Chandrashekar C R

Similar Books