Items
0
Total
  0.00 
Welcome Guest.

 
Rs. 225
10%
Rs. 203/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಂಕೇಶ್ ಪ್ರಕಾಶನ, Lankesh Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 292
ಪುಸ್ತಕದ ಗಾತ್ರ : 1/8 Demy Size
ಕೋಡ್ : 183063

ಸಮಕಾಲೀನ ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹಾದು ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ ‘ಒಡಲಾಳ’ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಉಜ್ಜಿ ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕರನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಕೃತಿಯ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
Rs. 225    Rs. 203
5%
ಮರದೊಳಗಣ ಕಿಚ್ಚು
ರಹಮತ್ ತರೀಕೆರೆ, Rahamath Tarikere
Rs. 200    Rs. 190
20%
ಸಣ್ಣಸಂಗತಿ : ಚಿಂತನೆಗಳು
ರಹಮತ್ ತರೀಕೆರೆ, Rahamath Tarikere
Rs. 225    Rs. 180
10%
ಅಮೀರ್‌ಬಾಯಿ ಕರ್ನಾಟಕಿ
ರಹಮತ್ ತರೀಕೆರೆ, Rahamath Tarikere
Rs. 300    Rs. 270
Best Sellers
ದೇವನೂರ ಮಹಾದೇವ (ಜೀವನ ಮತ್ತು ಸಾಧನೆ)
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 72/-   Rs. 80
ದಶಾವತಾರ ((Hard Cover)
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 475/-   Rs. 500
ಮಕ್ಕಳ ಮೆಚ್ಚುವ ಜಾತಕ ಕಥೆಗಳು
ನಿರಂಜನ, Niranjana
Rs. 81/-   Rs. 90
ಗುರುವಾಯನಕೆರೆ : ಒಂದು ಊರಿನ ಆತ್ಮಚರಿತ್ರೆ
ಜೋಗಿ, Jogi
Rs. 108/-   Rs. 120

Latest Books
ಕಥೆಯೆಲ್ಲ ಜೀವನ : ಇಂದಿನ ಬದುಕಿಗೆ ಅಂದಿನ ಕಥೆಗಳು
ಜಗದೀಶಶರ್ಮಾ ಸಂಪ, Jagadisha Sharma Sampa
Rs. 113/-   Rs. 125
ಬೋಳಾಯ ತಸ್ಮೈ ನಮಃ - ಲಘು ಲೇಖನಗಳು
ಡುಂಡಿರಾಜ್ ಎಚ್, Dundiraj H
Rs. 117/-   Rs. 130
ವೈದೇಹಿ ಕಥೆಗಳು (1979 - 2016)
ವೈದೇಹಿ, Vaidehi
Rs. 630/-   Rs. 700
ಸಮಗ್ರ ಕರ್ನಾಟಕದ ಇತಿಹಾಸ : ಆರಂಭದಿಂದ ಕ್ರಿ ಶ ೨೦೧೬ರ ವರೆಗೆ

Rs. 800/-


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.