welcome to navakarnataka

welcome to navakarnataka

Phone icon  CALL US NOW
080 - 22161900

  • ಪಕ್ಷಿಗಳ ಹಾರಾಟ|Pakshigala Haaraata
ಪಕ್ಷಿಗಳ ಹಾರಾಟ|Pakshigala Haaraata
10%

ಪಕ್ಷಿಗಳ ಹಾರಾಟ|Pakshigala Haaraata

ಪಕ್ಷಿಗಳ ಹಾರಾಟ|Pakshigala Haaraata

MRP - ₹50.00 ₹45.00

ನಿರ್ಮಲ ಆಗಸದಲ್ಲಿ ಹಾಘೂ ಸ್ಥಿರ ವಾತಾವರಣದಲ್ಲಿ ಆನಂದದಿಂದ ಹಾರಾಡುವ ಪಕ್ಷಿಗಳು ಮಳೆ, ಬಿರುಗಾಳಿ ಮುಂತಾದವುಗಳಿಂದ ಉಂಟಾಗುವ ಗೊಂದಲಮಯ ವಾತಾವರಣದಲ್ಲಿ ತಮ್ಮ ಹಾರಾಟದ ತಂತ್ರಗಳನ್ನು ಸೂಕ್ತವೆನಿಸಿದಂತೆ ಬದಲಿಸಿಕೊಂಡು ಅಪಘಾತಕ್ಕೆ ಒಳಗಾಗದಂತೆ ಸುಖವಾಗಿ ಹಾರಾಟ ನಡೆಸುತ್ತವೆ. ಪಕ್ಷಿಗಳ ಹಾರಾಟದ ಇಂತಹ ವೈವಿಧ್ಯಮಯ ತಾಂತ್ರಿಕತೆಗಳು ವೈಮಾನಿಕ ಕ್ಷೇತ್ರದಲ್ಲಿನ ವಿಜ್ಞಾನಿಗಳ ಚಿಂತನೆಗೆ ಪೂರಕವೂ, ಸವಾಲೂ ಆಗಿರುತ್ತವೆ. ಪಕ್ಷಿಗಳ ಹಾರಾಟದ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಮಥಿಸುವ ಪ್ರವೃತ್ತಿ ಬೆಳೆದುಬಂದಿದೆ. ಅನೇಕ ಬಗೆಯ ಪಕ್ಷಿಗಳ ದೇಹಾಂಗಗಳ ವಿನ್ಯಾಸ ಮುಂತಾದವುಗಳನ್ನು ಕುರಿತ ಅತ್ಯುಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿದ್ದು ಇವುಗಳ ಸರಳ ವಿಶ್ಲೇಷಣೆಗಳು ಎಲ್ಲರನ್ನೂ ಮುದಗೊಳಿಸುತ್ತವೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2014
: 1/8 Demy Size
: 9788184674613

ನಿರ್ಮಲ ಆಗಸದಲ್ಲಿ ಹಾಘೂ ಸ್ಥಿರ ವಾತಾವರಣದಲ್ಲಿ ಆನಂದದಿಂದ ಹಾರಾಡುವ ಪಕ್ಷಿಗಳು ಮಳೆ, ಬಿರುಗಾಳಿ ಮುಂತಾದವುಗಳಿಂದ ಉಂಟಾಗುವ ಗೊಂದಲಮಯ ವಾತಾವರಣದಲ್ಲಿ ತಮ್ಮ ಹಾರಾಟದ ತಂತ್ರಗಳನ್ನು ಸೂಕ್ತವೆನಿಸಿದಂತೆ ಬದಲಿಸಿಕೊಂಡು ಅಪಘಾತಕ್ಕೆ ಒಳಗಾಗದಂತೆ ಸುಖವಾಗಿ ಹಾರಾಟ ನಡೆಸುತ್ತವೆ. ಪಕ್ಷಿಗಳ ಹಾರಾಟದ ಇಂತಹ ವೈವಿಧ್ಯಮಯ ತಾಂತ್ರಿಕತೆಗಳು ವೈಮಾನಿಕ ಕ್ಷೇತ್ರದಲ್ಲಿನ ವಿಜ್ಞಾನಿಗಳ ಚಿಂತನೆಗೆ ಪೂರಕವೂ, ಸವಾಲೂ ಆಗಿರುತ್ತವೆ. ಪಕ್ಷಿಗಳ ಹಾರಾಟದ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಮಥಿಸುವ ಪ್ರವೃತ್ತಿ ಬೆಳೆದುಬಂದಿದೆ. ಅನೇಕ ಬಗೆಯ ಪಕ್ಷಿಗಳ ದೇಹಾಂಗಗಳ ವಿನ್ಯಾಸ ಮುಂತಾದವುಗಳನ್ನು ಕುರಿತ ಅತ್ಯುಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿದ್ದು ಇವುಗಳ ಸರಳ ವಿಶ್ಲೇಷಣೆಗಳು ಎಲ್ಲರನ್ನೂ ಮುದಗೊಳಿಸುತ್ತವೆ.

ಜಿ. ಶ್ರೀನಿವಾಸಮೂರ್ತಿ ಹಿರಿಯ ಲೇಖಕರು. ಪ್ರೊ. ರಾಮ್ ಶರಣ್ ಶರ್ಮ (ಆರ್.ಎಸ್.ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯನ್ನು ‘ಪ್ರಾಚೀನ ಭಾರತದಲ್ಲಿ ಶೂದ್ರರು’ ಶೀರ್ಷಿಕೆಯಡಿ ಹಾಗೂ ರಾಜ ಮಹೇಂದ್ರ ವಿಕ್ರಮ ವರ್ಮ ಅವರ ‘ಮತ್ತವಿಲಾಸ ಪ್ರಹಸನ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಮಾನ ವಿಜ್ಞಾನ ವೈಜ್ಞಾನಿಕ ಮಾಹಿತಿಪೂರ್ಣ ಕೃತಿ), ಗೋಪಾಲಕೃಷ್ಣ ನಾಯರಿ (ಜೀವನ ಚಿತ್ರ) ಅವರ ಮತ್ತೊಂದು ಕೃತಿ-ಪಕ್ಷಿಗಳ ಹಾರಾಟ.

Books from ಶ್ರೀನಿವಾಸಮೂರ್ತಿ ಜಿ, Srinivasamurthy G

Author-Image
ಶ್ರೀನಿವಾಸಮೂರ್ತಿ ಜಿ, Srinivasamurthy G

About Author

Similar Books