welcome to navakarnataka

welcome to navakarnataka

Phone icon  CALL US NOW
080 - 22161900

  • ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)|Prof. Satyendranatha Bose - Biography (Vishwamanyaru Series)
ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)|Prof. Satyendranatha Bose - Biography (Vishwamanyaru Series)
10%

MRP - ₹25.00 ₹22.50

ಸತ್ಯೇಂದ್ರನಾಥ್ ಬೋಸ್ ಅವರ ಹೆಸರನ್ನು ಹೊತ್ತ ‘ಬೋಸಾನ್‘ ಮುಂದೆ ‘ದೇವಕಣ‘ಗಳ ಆವಿಷ್ಕಾರಕ್ಕೆ ಹೇಗೆ ಕಾರಣವಾಯಿತು ಎನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ. ಬೋಸ್ ಅವರು ಎರಡು ತಲೆಮಾರಿನ ವಿಜ್ಞಾನಿಗಳ ನಡುವಿನವರು. ಪ್ಲಾಂಕ್, ಭೋರ್, ಐನ್‌ಸ್ಟೈನ್ ಮುಂತಾದವರ ‘ಕ್ವಾಂಟಮ್ ಥಿಯರಿ‘ ಹಾಗೂ ಶ್ಕ್ರೋಡಿಂಜರ್, ಹೈಸನ್ಬರ್ಗ್, ಡೈರಕ್ ಮುಂತಾದವರ ಹೊಸ ‘ಕ್ವಾಂಟಮ್ ಮೆಕ್ಯಾನಿಕ್ಸ್‘ ನಡುವಿನ ಕೊಂಡಿಯಾಗಿದ್ದರು. ಭೌತಶಾಸ್ತ್ರ ಬೆಳವಣಿಗೆಗೆ ಬೋಸ್ ಅವರ ಕಾಣಿಕೆ ಗಣನೀಯವಾಗಿದ್ದರೂ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯದೇ ಹೋದದ್ದು ಬಹುಶಃ ಅವರು ಭಾರತೀಯರಾಗಿದ್ದುದೇ ಕಾರಣವೆನ್ನಿಸುತ್ತದೆ. ರವೀಂದ್ರನಾಥ್ ಠಾಕೂರ್ ಅವರು ತಾವು ಬರೆದ ‘ವಿಶ್ವ ಪರಿಚಯಮ್‘ ಎನ್ನುವ ಏಕೈಕ ವಿಜ್ಞಾನ ಕೃತಿಯನ್ನು ಬೋಸರಿಗೆ ಸಮರ್ಪಿಸಿದ್ದಾರೆ. ಭಾರತ ಸರ್ಕಾರ ‘ಪದ್ಮವಿಭೂಷಣ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ‘ಇಂಡಿಯನ್ ಸೈನ್ಸ್ ಕಾಂಗೆಸ್‘ ಅಧ್ಯಕ್ಷರಾಗಿದ್ದರು ಹಾಗೂ ರಾಜ್ಯಸಭೆಗೆ ನಾಮ ನಿರ್ದೇಶಿತರಾದರು. ಬಂಗಾಳಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸಂಸ್ಕೃತ ಭಾಷೆಗಳನ್ನು ಬಲ್ಲ ಬೋಸರು ‘ಎಸ್ರಾಜ್‘ ಎಂಬ ಪಿಟೀಲಿನಂತಹ ವಾದ್ಯವನ್ನು ನುಡಿಸಬಲ್ಲವರಾಗಿದ್ದರು!

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184675306

ಸತ್ಯೇಂದ್ರನಾಥ್ ಬೋಸ್ ಅವರ ಹೆಸರನ್ನು ಹೊತ್ತ ‘ಬೋಸಾನ್‘ ಮುಂದೆ ‘ದೇವಕಣ‘ಗಳ ಆವಿಷ್ಕಾರಕ್ಕೆ ಹೇಗೆ ಕಾರಣವಾಯಿತು ಎನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ. ಬೋಸ್ ಅವರು ಎರಡು ತಲೆಮಾರಿನ ವಿಜ್ಞಾನಿಗಳ ನಡುವಿನವರು. ಪ್ಲಾಂಕ್, ಭೋರ್, ಐನ್‌ಸ್ಟೈನ್ ಮುಂತಾದವರ ‘ಕ್ವಾಂಟಮ್ ಥಿಯರಿ‘ ಹಾಗೂ ಶ್ಕ್ರೋಡಿಂಜರ್, ಹೈಸನ್ಬರ್ಗ್, ಡೈರಕ್ ಮುಂತಾದವರ ಹೊಸ ‘ಕ್ವಾಂಟಮ್ ಮೆಕ್ಯಾನಿಕ್ಸ್‘ ನಡುವಿನ ಕೊಂಡಿಯಾಗಿದ್ದರು. ಭೌತಶಾಸ್ತ್ರ ಬೆಳವಣಿಗೆಗೆ ಬೋಸ್ ಅವರ ಕಾಣಿಕೆ ಗಣನೀಯವಾಗಿದ್ದರೂ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯದೇ ಹೋದದ್ದು ಬಹುಶಃ ಅವರು ಭಾರತೀಯರಾಗಿದ್ದುದೇ ಕಾರಣವೆನ್ನಿಸುತ್ತದೆ. ರವೀಂದ್ರನಾಥ್ ಠಾಕೂರ್ ಅವರು ತಾವು ಬರೆದ ‘ವಿಶ್ವ ಪರಿಚಯಮ್‘ ಎನ್ನುವ ಏಕೈಕ ವಿಜ್ಞಾನ ಕೃತಿಯನ್ನು ಬೋಸರಿಗೆ ಸಮರ್ಪಿಸಿದ್ದಾರೆ. ಭಾರತ ಸರ್ಕಾರ ‘ಪದ್ಮವಿಭೂಷಣ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ‘ಇಂಡಿಯನ್ ಸೈನ್ಸ್ ಕಾಂಗೆಸ್‘ ಅಧ್ಯಕ್ಷರಾಗಿದ್ದರು ಹಾಗೂ ರಾಜ್ಯಸಭೆಗೆ ನಾಮ ನಿರ್ದೇಶಿತರಾದರು. ಬಂಗಾಳಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸಂಸ್ಕೃತ ಭಾಷೆಗಳನ್ನು ಬಲ್ಲ ಬೋಸರು ‘ಎಸ್ರಾಜ್‘ ಎಂಬ ಪಿಟೀಲಿನಂತಹ ವಾದ್ಯವನ್ನು ನುಡಿಸಬಲ್ಲವರಾಗಿದ್ದರು!

Books from ಮೂರ್ತಿ ಎಮ್ ಎಸ್ ಎಸ್, Murthy M S S

Author-Image
ಮೂರ್ತಿ ಎಮ್ ಎಸ್ ಎಸ್, Murthy M S S

Similar Books