welcome to navakarnataka

welcome to navakarnataka

Phone icon  CALL US NOW
080 - 22161900


  • ರಾಮನ ಸಾಮರ್ಥ್ಯ|Ramana Samarthya
ರಾಮನ ಸಾಮರ್ಥ್ಯ|Ramana Samarthya
10%

ರಾಮನ ಸಾಮರ್ಥ್ಯ|Ramana Samarthya

ರಾಮನ ಸಾಮರ್ಥ್ಯ|Ramana Samarthya

MRP - ₹65.00 ₹58.50

ಒಂದು ಕಾಲದಲ್ಲಿ ನವಗಿರಿನಂದರ ಮಕ್ಕಳ ಕಥೆ ಪ್ರಕಟವಾಗದ ಪತ್ರಿಕೆಯೇ ಇಲ್ಲ ಎನ್ನುವ ಹಾಗೆ ಅವರ ವ್ಯಾಪ್ತಿ ವಿಸ್ತಾರವಾಗಿತ್ತು. ಆರು ನೂರು ಏಳುನೂರಕ್ಕೂ ಹೆಚ್ಚು ಮಕ್ಕಳ ಕಥೆಗಳನ್ನು ಬರೆದಿದ್ದ ಶ್ರೀಯುತರು ಮದರಾಸಿನಿಂದ ಪ್ರಕಟವಾಗುತ್ತಿದ್ದ ‘ಚಂದಮಾಮ’ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಮಕ್ಕಳ ಕಥೆಗಳು ಅಲ್ಲದೆ ಹಲವು ಉತ್ತಮ ಕಥೆಗಳನ್ನೂ, ಕಾದಂಬರಿಗಳನ್ನೂ ರಚಿಸಿದ್ದ ನವಗಿರಿನಂದ ಪತ್ತೇದಾರಿ ರಚನೆಗೂ ಕೈಹಾಕಿದ್ದರು. ಒಳ್ಳೆಯ ಚಿತ್ರಕಾರರಾಗಿದ್ದ ಶ್ರೀಯುತರು ಐವತ್ತಕ್ಕೂ ಅಧಿಕ ಚಿತ್ರ ಕಥಾ ಕವನಗಳನ್ನು ಹಾಗೂ ಹಾಸ್ಯ ಚಿತ್ರಗಳನ್ನು ರಂಗ, ಮಾರಂಗ ಎನ್ನುವ ಹೆಸರುಗಳಲ್ಲಿ ಪ್ರಕಟಿಸಿದ್ದಾರೆ.




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


: 6
: 2013
: 1/8 Demy Size
: 9788173024368

ಒಂದು ಕಾಲದಲ್ಲಿ ನವಗಿರಿನಂದರ ಮಕ್ಕಳ ಕಥೆ ಪ್ರಕಟವಾಗದ ಪತ್ರಿಕೆಯೇ ಇಲ್ಲ ಎನ್ನುವ ಹಾಗೆ ಅವರ ವ್ಯಾಪ್ತಿ ವಿಸ್ತಾರವಾಗಿತ್ತು. ಆರು ನೂರು ಏಳುನೂರಕ್ಕೂ ಹೆಚ್ಚು ಮಕ್ಕಳ ಕಥೆಗಳನ್ನು ಬರೆದಿದ್ದ ಶ್ರೀಯುತರು ಮದರಾಸಿನಿಂದ ಪ್ರಕಟವಾಗುತ್ತಿದ್ದ ‘ಚಂದಮಾಮ’ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಮಕ್ಕಳ ಕಥೆಗಳು ಅಲ್ಲದೆ ಹಲವು ಉತ್ತಮ ಕಥೆಗಳನ್ನೂ, ಕಾದಂಬರಿಗಳನ್ನೂ ರಚಿಸಿದ್ದ ನವಗಿರಿನಂದ ಪತ್ತೇದಾರಿ ರಚನೆಗೂ ಕೈಹಾಕಿದ್ದರು. ಒಳ್ಳೆಯ ಚಿತ್ರಕಾರರಾಗಿದ್ದ ಶ್ರೀಯುತರು ಐವತ್ತಕ್ಕೂ ಅಧಿಕ ಚಿತ್ರ ಕಥಾ ಕವನಗಳನ್ನು ಹಾಗೂ ಹಾಸ್ಯ ಚಿತ್ರಗಳನ್ನು ರಂಗ, ಮಾರಂಗ ಎನ್ನುವ ಹೆಸರುಗಳಲ್ಲಿ ಪ್ರಕಟಿಸಿದ್ದಾರೆ.


Books from ನವಗಿರಿನಂದ, Navagirinanda

Author-Image
ನವಗಿರಿನಂದ, Navagirinanda

Similar Books