Phone icon  CALL US NOW
080 - 22161900

  • ಸು. ರಂ. ಎಕ್ಕುಂಡಿ|S. R. Ekkundi
ಸು. ರಂ. ಎಕ್ಕುಂಡಿ|S. R. Ekkundi
10%

ಸು. ರಂ. ಎಕ್ಕುಂಡಿ|S. R. Ekkundi

ಸು. ರಂ. ಎಕ್ಕುಂಡಿ|S. R. Ekkundi

MRP - ₹70.00 ₹63.00

೧೯೯೨ರಲ್ಲಿ ತಮ್ಮ ’ಬಕುಲದ ಹೂಗಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕಥನ ಕವನಗಳ ಸರದಾರರೆಂದೇ ಖ್ಯಾತರಾದ ಜನಪ್ರಿಯ ಕವಿ. ಎಕ್ಕುಂಡಿಯವರ ಕಾವ್ಯಾತ್ಮಕ, ವೈಚಾರಿಕ ಮತ್ತು ಸಾಮಾಜಿಕ ಸಂವೇದನೆಗಳಿಂದ ಪರಿಪುಷ್ಟವಾಗಿದ್ದ ಅವರ ಸಾಹಿತ್ಯ ಪ್ರತಿಭೆ ಕವಿತೆಯ ಕ್ಷೇತ್ರದ ಜೊತೆಗೆ ಕಥೆ, ವಿಮರ್ಶೆ, ಜೀವನಚರಿತ್ರೆ ಮತ್ತು ಅನುವಾದಗಳ ಕ್ಷೇತ್ರಗಳಲ್ಲೂ ಗರಿಗೆದರಿತ್ತು. ಸಮಕಾಲೀನರಾದ ಆಧುನಿಕ ಯುಗದ ಇನ್ನೊಬ್ಬ ಮಹಾಕವಿಯಾದ ಶ್ರೀ ಪುತಿನ ಅವರಿಂದ ’ಸಹಜ ಕವಿ’ ಎಂದೇ ಕೀರ್ತಿತರಾದವರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಕೇಂದ್ರ ಅಕಾಡೆಮಿಯ ಪ್ರಶಸ್ತಿಗಲ ಜೋತೆಗೆ, ಸೋವಿಯೆಟ್ ಲ್ಯಾಂಡ್ ನೇಹರೂ ಪ್ರಶಸ್ತಿಯನ್ನೂ ಗಳಿಸಿದ ಹಿರಿಮೆ ಅವರದು.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Demy Size
: 9788184676198

೧೯೯೨ರಲ್ಲಿ ತಮ್ಮ ’ಬಕುಲದ ಹೂಗಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಶ್ರೀ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕಥನ ಕವನಗಳ ಸರದಾರರೆಂದೇ ಖ್ಯಾತರಾದ ಜನಪ್ರಿಯ ಕವಿ. ಎಕ್ಕುಂಡಿಯವರ ಕಾವ್ಯಾತ್ಮಕ, ವೈಚಾರಿಕ ಮತ್ತು ಸಾಮಾಜಿಕ ಸಂವೇದನೆಗಳಿಂದ ಪರಿಪುಷ್ಟವಾಗಿದ್ದ ಅವರ ಸಾಹಿತ್ಯ ಪ್ರತಿಭೆ ಕವಿತೆಯ ಕ್ಷೇತ್ರದ ಜೊತೆಗೆ ಕಥೆ, ವಿಮರ್ಶೆ, ಜೀವನಚರಿತ್ರೆ ಮತ್ತು ಅನುವಾದಗಳ ಕ್ಷೇತ್ರಗಳಲ್ಲೂ ಗರಿಗೆದರಿತ್ತು. ಸಮಕಾಲೀನರಾದ ಆಧುನಿಕ ಯುಗದ ಇನ್ನೊಬ್ಬ ಮಹಾಕವಿಯಾದ ಶ್ರೀ ಪುತಿನ ಅವರಿಂದ ’ಸಹಜ ಕವಿ’ ಎಂದೇ ಕೀರ್ತಿತರಾದವರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಕೇಂದ್ರ ಅಕಾಡೆಮಿಯ ಪ್ರಶಸ್ತಿಗಲ ಜೋತೆಗೆ, ಸೋವಿಯೆಟ್ ಲ್ಯಾಂಡ್ ನೇಹರೂ ಪ್ರಶಸ್ತಿಯನ್ನೂ ಗಳಿಸಿದ ಹಿರಿಮೆ ಅವರದು.

ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್‌ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್‌, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು. ಸನದಿಯವರ ತಾಜ್‌ ಮಹಲ್ ಮತ್ತು ಧೃವ ಬಿಂದು ಕವನ ಸಂಕಲನಗಳಿಗೆ ಭಾರತ ಸರ್ಕಾರದ ಬಹುಮಾನ, ಇಲ್ಲಿ ಸಲ್ಲುವರು ವಚನ ವಿಮರ್ಶೆಗೆ ಕಾವ್ಯಾನಂದ ಪುರಸ್ಕಾರ, ರಾಜ್ಯ ಸರಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಎಸ್‌.ಎನ್‌. ಭೂಸನೂರಮಠ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ತಾಜಮಹಲ್, ನೆಲ ಸಂಪಿಗೆ, ಬಹುಮಾನ, ಗೃಹ ಪಂಚಮಿ (ಶಿಶುಸಾಹಿತ್ಯ), ಗುಲಾಬಿ ಗೊಂಚಲು, ಜಿಲೇಬಿ ಝಣ್‌ ಝಣ್‌, ಧೃವ ಬಿಂದು, ಇಲ್ಲಿ ಸಲ್ಲುವರು, ವಿಜಯ ದುಂದುಭಿ (ಸಂಪಾದನೆ), ನೀರಿಲ್ಲದ ನಲ್ಲಿ (ಸಣ್ಣಕಥೆ), ಬಂದೆಯಾ ಬಾರಾಯಾ (ನಾಟಕ), ಗುರುಶಿಷ್ಯರ ಜೋಕುಗಳು ಇವರ ಪ್ರಮುಖ ಕೃತಿಗಳು. ಇವರು 2016 ಮಾರ್ಚ್‌ 31ರಂದು ನಿಧನರಾದರು.

Books from ಸನದಿ ಬಿ ಎ, Sanadi B A

Author-Image
ಸನದಿ ಬಿ ಎ, Sanadi B A

About Author

Similar Books