ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

Phone icon  CALL US NOW
080 - 22161900

  • ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ|Samrachanavaadi vimarshaatmaka shikshana
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ|Samrachanavaadi vimarshaatmaka shikshana
10%

MRP - ₹50.00 ₹45.00

ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 1986 ಅನ್ನು ಅನುಷ್ಠಾನಕ್ಕೆ ತಂದ ಎರಡು ದಶಕಗಳಾದ ಬಳಿಕ ದೇಶಾದ್ಯಂತ ಶಾಲಾಶಿಕ್ಷಣ ವ್ಯವಸ್ಧೆಗೆ ಹೊಸರೂಪ ಕೊಡಲು ಫ್ರೋ || ಯಶಪಾಲ್ ಅವರ ನೇತೃತ್ವದ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005(National Curriculum Framework 2005) ಎಂದು ಕರೆಯಲಾಗಿದೆ. ಕೇಂದ್ರ ಸರಕಾರವು ಈ ಪಠ್ಯಕ್ರಮವನ್ನು ಕೇಂದ್ರೀಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಲಯಗಳಲ್ಲಿ ಜಾರಿಗೆ ತಂದಿದೆ. ಈ ಚೌಕಟ್ಟನ್ನು ಆಧರಿಸಿ ಹೊಸ ಪಾಠ್ಯಪುಸ್ತಕಗಳನ್ನು ಎನ್‍ಸಿಇಆರ್‌ಟಿ ಬಿಡುಗಡೆಗೊಳಿಸಿದೆ. ವಿವಿಧ ರಾಜ್ಯಗಳು ಈಗ ಈ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ತಂತಮ್ಮ ಪ್ರಾಂತಗಳಲ್ಲಿನ ಶಾಲಾಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮವನ್ನೂ ಪಠ್ಯಪುಸ್ತಕಗಳನ್ನೂ ರೂಪಿಸುತ್ತಿದೆ. ಈ ವಿವಾದಗಳೇನೇ ಇರಲಿ ರಾ. ಪ, ಚೌ. 2005 ಬೋಧನೆ ಕಲಿಕೆಯ ವಿಷಯದಲ್ಲಿ ವರ್ತನವಾದದ ಪ್ರಭಾವದಿಂದ ಬಿಡಿಸಿಕೊಂಡು ಸಂರಚನವಾದ ಹಾಗೂ ವಿಮರ್ಶಾತ್ಮಕ ಭೋಧನೆಯ ಪರಿಕಲ್ಪನೆಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಿರುವುದು ಸಹಜವೇ ಆಗಿದೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ. ಶಿಕ್ಷಣ ಇಲಖೆಗಳು ತಡವಾಗಿ ಅಲ್ಲಲ್ಲಿ ಚದುರಿದ ಹಾಗೆ ಈ ವಿಚಾರಗಳ ಬಗ್ಗೆ ಸೇವಾಂತರ್ಗತ ಕಾರ್ಯಾಗಾರಗಳನ್ನು ನಡೆಸುತ್ತಿವೆ. ಪ್ರಗತಿಪರವಾದ ಈ ಎರಡು ಪರಿಕಲ್ಪನೆಗಳಿಗೆ ವ್ಯಾಪಕ ಪ್ರಚಾರ ಲಭ್ಯವಾಗಬೇಕಲ್ಲದೆ ತೃಣಮೂಲದ ಶಿಕ್ಷಕರು ಸಬಲರಾಗುವ ಅಗತ್ಯವಿದೆ. ಆದುದರಿಂದಲೆ "ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ" ಎಂಬ ಈ ಕೃತಿಯನ್ನು ರಚಿಸಿದ್ದೇನೆ. ಪರಿಕಲ್ಪನೆಗಳನ್ನು ಆಶಯಗಳನ್ನು ದುರ್ಬಲಗೊಳಿಸದೆ ಸರಳವಾಗಿ ನಿರುಪಿಸುವ ಪ್ರಯತ್ನ ಮಾಡಿದೆ. ಶಾಲಾ ಶಿಕ್ಷಕರ ತರಗತಿಯ ವ್ಯವಹಾರಗಳಿಗೆ ಇದೊಂದು ಉಪಯುಕ್ತವಾದ ಪುಸ್ತಕ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Demy Size
: 9788184676105

ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 1986 ಅನ್ನು ಅನುಷ್ಠಾನಕ್ಕೆ ತಂದ ಎರಡು ದಶಕಗಳಾದ ಬಳಿಕ ದೇಶಾದ್ಯಂತ ಶಾಲಾಶಿಕ್ಷಣ ವ್ಯವಸ್ಧೆಗೆ ಹೊಸರೂಪ ಕೊಡಲು ಫ್ರೋ || ಯಶಪಾಲ್ ಅವರ ನೇತೃತ್ವದ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005(National Curriculum Framework 2005) ಎಂದು ಕರೆಯಲಾಗಿದೆ. ಕೇಂದ್ರ ಸರಕಾರವು ಈ ಪಠ್ಯಕ್ರಮವನ್ನು ಕೇಂದ್ರೀಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಲಯಗಳಲ್ಲಿ ಜಾರಿಗೆ ತಂದಿದೆ. ಈ ಚೌಕಟ್ಟನ್ನು ಆಧರಿಸಿ ಹೊಸ ಪಾಠ್ಯಪುಸ್ತಕಗಳನ್ನು ಎನ್‍ಸಿಇಆರ್‌ಟಿ ಬಿಡುಗಡೆಗೊಳಿಸಿದೆ. ವಿವಿಧ ರಾಜ್ಯಗಳು ಈಗ ಈ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ತಂತಮ್ಮ ಪ್ರಾಂತಗಳಲ್ಲಿನ ಶಾಲಾಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮವನ್ನೂ ಪಠ್ಯಪುಸ್ತಕಗಳನ್ನೂ ರೂಪಿಸುತ್ತಿದೆ. ಈ ವಿವಾದಗಳೇನೇ ಇರಲಿ ರಾ. ಪ, ಚೌ. 2005 ಬೋಧನೆ ಕಲಿಕೆಯ ವಿಷಯದಲ್ಲಿ ವರ್ತನವಾದದ ಪ್ರಭಾವದಿಂದ ಬಿಡಿಸಿಕೊಂಡು ಸಂರಚನವಾದ ಹಾಗೂ ವಿಮರ್ಶಾತ್ಮಕ ಭೋಧನೆಯ ಪರಿಕಲ್ಪನೆಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಿರುವುದು ಸಹಜವೇ ಆಗಿದೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ. ಶಿಕ್ಷಣ ಇಲಖೆಗಳು ತಡವಾಗಿ ಅಲ್ಲಲ್ಲಿ ಚದುರಿದ ಹಾಗೆ ಈ ವಿಚಾರಗಳ ಬಗ್ಗೆ ಸೇವಾಂತರ್ಗತ ಕಾರ್ಯಾಗಾರಗಳನ್ನು ನಡೆಸುತ್ತಿವೆ. ಪ್ರಗತಿಪರವಾದ ಈ ಎರಡು ಪರಿಕಲ್ಪನೆಗಳಿಗೆ ವ್ಯಾಪಕ ಪ್ರಚಾರ ಲಭ್ಯವಾಗಬೇಕಲ್ಲದೆ ತೃಣಮೂಲದ ಶಿಕ್ಷಕರು ಸಬಲರಾಗುವ ಅಗತ್ಯವಿದೆ. ಆದುದರಿಂದಲೆ "ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ" ಎಂಬ ಈ ಕೃತಿಯನ್ನು ರಚಿಸಿದ್ದೇನೆ. ಪರಿಕಲ್ಪನೆಗಳನ್ನು ಆಶಯಗಳನ್ನು ದುರ್ಬಲಗೊಳಿಸದೆ ಸರಳವಾಗಿ ನಿರುಪಿಸುವ ಪ್ರಯತ್ನ ಮಾಡಿದೆ. ಶಾಲಾ ಶಿಕ್ಷಕರ ತರಗತಿಯ ವ್ಯವಹಾರಗಳಿಗೆ ಇದೊಂದು ಉಪಯುಕ್ತವಾದ ಪುಸ್ತಕ.

Books from ಮಹಾಬಲೇಶ್ವರ ರಾವ್, Mahabaleshwara Rao

Author-Image
ಮಹಾಬಲೇಶ್ವರ ರಾವ್, Mahabaleshwara Rao

Similar Books