ಶೋಷಿತ ಜಗತ್ತು - ಸಮಾಜ ಸಂಸ್ಕೃತಿ ವಿಚಾರ|Shoshita Jagattu - Samaja Samskruti Vichara
MRP - ₹90.00 ₹81.00
ಶೋಷಣೆ ಎಂಬ ಸಂಕೀರ್ಣ ಸಂಗತಿಯನ್ನು ವಿಶ್ಲೇಷಿಸುವುದಾಗಲೀ ವಿವರಿಸುವುದಾಗಲೀ ಕ್ಷೀಷೆಯ ವಿಷಯ ಎಂಬಂತಾದರೂ ಅದು ಪ್ರಜ್ಞಾವಂತ ಚಿಂತಕನನ್ನು ಎಂದಿಗೂ ಕಾಡದೆ ಬಿಡಲಾರದು. ಧರ್ಮ ಸಂಸ್ಕೃತಿಯ ಜಿಗುಟುತನ ಬಿಳಿಲು ಬಿಳಿಲುಗಳಿಂದ ಹೆಮ್ಮರವಾಗಿ ನಿಂತಿರುವಾಗ ಕೇವಲ ಬರಹ ಭಾಷಣಗಳು ಶಿಶಿರದ ಎಲೆಗಳಂತೆ ಹಾರಿ ಹೋಗುತ್ತವೆ. ಶೋಷಿತ ಜಗತ್ತಿನ ಸ್ವರೂಪವನ್ನು ಕಂಡು ಕೇಳಿ ಅನುಭವಿಸಿದ ಪ್ರತಿಕ್ರಿಯೆಯು ಕೇವಲ ಒಂದು ಪ್ರತಿಬಿಂಬ ಎನಿಸಬಹುದು. ಈ ಪ್ರತಿಬಿಂಬಕ್ಕೆ ಜೂಮ್ ಹಾಕಿ ನೋಡುವುದು ಓದುಗರ ಧರ್ಮವಾಗಲಿ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಶೋಷಣೆ ಎಂಬ ಸಂಕೀರ್ಣ ಸಂಗತಿಯನ್ನು ವಿಶ್ಲೇಷಿಸುವುದಾಗಲೀ ವಿವರಿಸುವುದಾಗಲೀ ಕ್ಷೀಷೆಯ ವಿಷಯ ಎಂಬಂತಾದರೂ ಅದು ಪ್ರಜ್ಞಾವಂತ ಚಿಂತಕನನ್ನು ಎಂದಿಗೂ ಕಾಡದೆ ಬಿಡಲಾರದು. ಧರ್ಮ ಸಂಸ್ಕೃತಿಯ ಜಿಗುಟುತನ ಬಿಳಿಲು ಬಿಳಿಲುಗಳಿಂದ ಹೆಮ್ಮರವಾಗಿ ನಿಂತಿರುವಾಗ ಕೇವಲ ಬರಹ ಭಾಷಣಗಳು ಶಿಶಿರದ ಎಲೆಗಳಂತೆ ಹಾರಿ ಹೋಗುತ್ತವೆ. ಶೋಷಿತ ಜಗತ್ತಿನ ಸ್ವರೂಪವನ್ನು ಕಂಡು ಕೇಳಿ ಅನುಭವಿಸಿದ ಪ್ರತಿಕ್ರಿಯೆಯು ಕೇವಲ ಒಂದು ಪ್ರತಿಬಿಂಬ ಎನಿಸಬಹುದು. ಈ ಪ್ರತಿಬಿಂಬಕ್ಕೆ ಜೂಮ್ ಹಾಕಿ ನೋಡುವುದು ಓದುಗರ ಧರ್ಮವಾಗಲಿ.
Books from ಗುರುನಾಥ್ ಎಸ್ ಆರ್, Gurunath S R