ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

Phone icon  CALL US NOW
080 - 22161900

  • ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ|Snehitarendare Higirabeku mattu Kotiya Hrudaya Marada Mele
ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ|Snehitarendare Higirabeku mattu Kotiya Hrudaya Marada Mele
10%

MRP - ₹60.00 ₹54.00

``ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ`` ಲೋಕಪ್ರಸಿದ್ಧವಾದ ಪಂಚತಂತ್ರದ ಕಥೆಗಳನ್ನೊಳಗೊಂಡ ಐದು ಪುಸ್ತಕಗಳ ಈ ಮಾಲಿಕೆಯಲ್ಲಿ ಪ್ರತಿಯೊಂದು ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಬಣ್ಣಗಳಿಂದ ಕೂಡಿದ ಸೊಗಸಾದ ಚಿತ್ರಗಳು ಮತ್ತು ಸರಳ ನಿರೂಪಣಾ ಶೈಲಿ ಈ ಪುಸ್ತಕಗಳ ವೈಶಿಷ್ಟ್ಯ. ಇಲ್ಲಿರುವ ಕಥೆಗಳಲ್ಲಿ ಜಾಣ್ಮೆಯಿದೆ, ನೀತಿಯಿದೆ, ಮನರಂಜನೆಯಿದೆ. ಈ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಾ ಮತ್ತೆ ಮತ್ತೆ ಓದುವೆಂತೆ ಪ್ರೇರೇಪಿಸುತ್ತವೆ. ಇವು ಸಂಗ್ರಹಯೋಗ್ಯ ಕೃತಿಗಳು. ಮಕ್ಕಳಿಗೆ ನೀಡುಲು ಉತ್ಕೃಷ್ಟ ಉಡುಗೋತೆಗಳು

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2016
: 1/4 Demy Size
: 9788193233832

``ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ`` ಲೋಕಪ್ರಸಿದ್ಧವಾದ ಪಂಚತಂತ್ರದ ಕಥೆಗಳನ್ನೊಳಗೊಂಡ ಐದು ಪುಸ್ತಕಗಳ ಈ ಮಾಲಿಕೆಯಲ್ಲಿ ಪ್ರತಿಯೊಂದು ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಬಣ್ಣಗಳಿಂದ ಕೂಡಿದ ಸೊಗಸಾದ ಚಿತ್ರಗಳು ಮತ್ತು ಸರಳ ನಿರೂಪಣಾ ಶೈಲಿ ಈ ಪುಸ್ತಕಗಳ ವೈಶಿಷ್ಟ್ಯ. ಇಲ್ಲಿರುವ ಕಥೆಗಳಲ್ಲಿ ಜಾಣ್ಮೆಯಿದೆ, ನೀತಿಯಿದೆ, ಮನರಂಜನೆಯಿದೆ. ಈ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಾ ಮತ್ತೆ ಮತ್ತೆ ಓದುವೆಂತೆ ಪ್ರೇರೇಪಿಸುತ್ತವೆ. ಇವು ಸಂಗ್ರಹಯೋಗ್ಯ ಕೃತಿಗಳು. ಮಕ್ಕಳಿಗೆ ನೀಡುಲು ಉತ್ಕೃಷ್ಟ ಉಡುಗೋತೆಗಳು

Books from ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka

Author-Image
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka

Similar Books