welcome to navakarnataka

welcome to navakarnataka

Phone icon  CALL US NOW
080 - 22161900

  • ಸೌಂದರ್ಯ ಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಾಸ|Soundarya Prajne Mattu Vyaktitva Vikasa
ಸೌಂದರ್ಯ ಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಾಸ|Soundarya Prajne Mattu Vyaktitva Vikasa
10%

MRP - ₹55.00 ₹49.50

ಪ್ರತಿಯೊಬ್ಬ ವ್ಯಕ್ತಿ, ವಸ್ತು ಮತ್ತು ಪರಿಸರಕ್ಕೆ, ಪ್ರತಿಯೊಂದು ಭಾಷೆಗೆ ತನ್ನದೇ ಆದ ಸೌಂದರ್ಯವಿದೆ. ಅದನ್ನು ಗುರುತಿಸಿ, ನೋಡಿ, ಕೇಳಿ ಆನಂದಿಸುವ ಮನಸ್ಸು ಮತ್ತು ವ್ಯವಧಾನ ನಮ್ಮಲ್ಲಿರಬೇಕು. ಅದುವೇ ಸೌಂದರ್ಯ ಪ್ರಜ್ಞೆ. ಸೌಂದರ್ಯವನ್ನು ಗುರುತಿಸಿ ಸಂತೋಷಪಟ್ಟರೆ, ಆ ಸಂತೋಷ ಅನಂತವಾಗಿ ಜೀವನದ ಕಹಿ-ಅಹಿತಗಳನ್ನು, ದುಃಖ-ದುಮ್ಮಾನಗಳನ್ನು ತಗ್ಗಿಸುತ್ತದೆ. ನಮ್ಮ ಆರೋಗ್ಯ ಸುಧಾರಿಸುತ್ತದೆ. ರೋಗಗಳು ಹಿಮ್ಮೆಟ್ಟುತ್ತವೆ. ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯ ವ್ಯಕ್ತಿಗೆ ಮತ್ತು ಇಡೀ ಸಮಾಜಕ್ಕೆ ಸತ್ಪರಿಣಾಮವನ್ನುಂಟುಮಾಡುತ್ತದೆ. ಸೌಂದರ್ಯ ಪ್ರಜ್ಞೆ ಇದ್ದರೆ ನಮ್ಮ ವ್ಯಕ್ತಿತ್ವ ಮಿನುಗುತ್ತದೆ. ಆಕರ್ಷಣೀಯವಾಗುತ್ತದೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2014
: 1/8 Crown Size
: 9788184674057

ಪ್ರತಿಯೊಬ್ಬ ವ್ಯಕ್ತಿ, ವಸ್ತು ಮತ್ತು ಪರಿಸರಕ್ಕೆ, ಪ್ರತಿಯೊಂದು ಭಾಷೆಗೆ ತನ್ನದೇ ಆದ ಸೌಂದರ್ಯವಿದೆ. ಅದನ್ನು ಗುರುತಿಸಿ, ನೋಡಿ, ಕೇಳಿ ಆನಂದಿಸುವ ಮನಸ್ಸು ಮತ್ತು ವ್ಯವಧಾನ ನಮ್ಮಲ್ಲಿರಬೇಕು. ಅದುವೇ ಸೌಂದರ್ಯ ಪ್ರಜ್ಞೆ. ಸೌಂದರ್ಯವನ್ನು ಗುರುತಿಸಿ ಸಂತೋಷಪಟ್ಟರೆ, ಆ ಸಂತೋಷ ಅನಂತವಾಗಿ ಜೀವನದ ಕಹಿ-ಅಹಿತಗಳನ್ನು, ದುಃಖ-ದುಮ್ಮಾನಗಳನ್ನು ತಗ್ಗಿಸುತ್ತದೆ. ನಮ್ಮ ಆರೋಗ್ಯ ಸುಧಾರಿಸುತ್ತದೆ. ರೋಗಗಳು ಹಿಮ್ಮೆಟ್ಟುತ್ತವೆ. ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯ ವ್ಯಕ್ತಿಗೆ ಮತ್ತು ಇಡೀ ಸಮಾಜಕ್ಕೆ ಸತ್ಪರಿಣಾಮವನ್ನುಂಟುಮಾಡುತ್ತದೆ. ಸೌಂದರ್ಯ ಪ್ರಜ್ಞೆ ಇದ್ದರೆ ನಮ್ಮ ವ್ಯಕ್ತಿತ್ವ ಮಿನುಗುತ್ತದೆ. ಆಕರ್ಷಣೀಯವಾಗುತ್ತದೆ.

Books from ಪವಿತ್ರ ಕೆ ಎಸ್, Pavitra K S

Author-Image
ಪವಿತ್ರ ಕೆ ಎಸ್, Pavitra K S

Similar Books