welcome to navakarnataka

welcome to navakarnataka

Phone icon  CALL US NOW
080 - 22161900

  • ಶ್ರೀನಿವಾಸ ವೈದ್ಯ (ಜೀವನ ಮತ್ತು ಸಾಧನೆ)|Srinivasa Vaidya (Life and Work) - Kannada
ಶ್ರೀನಿವಾಸ ವೈದ್ಯ (ಜೀವನ ಮತ್ತು ಸಾಧನೆ)|Srinivasa Vaidya (Life and Work) - Kannada
10%

MRP - ₹125.00 ₹112.50

ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೮ನೆಯ ಸಾಲಿನ ಪ್ರಶಸ್ತಿಯನ್ನು ಪಡೆದಿರುವ ಶ್ರೀನಿವಾಸ ವೈದ್ಯರು ಅನ್ಯಕ್ಷೇತ್ರಗಳಲ್ಲಿದ್ದು ಸಾಹಿತ್ಯಿಕ ಅಭಿರುಚಿಯನ್ನು ಮೆರೆಯುತ್ತ ಬಂದಿರುವ ವಿರಳ ಸ್ವರೂಪದ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಹಳ್ಳ ಬಂತು ಹಳ್ಳ ಮೊದಲಾದ ಕೆಲವೇ ಗ್ರಂಥಗಳ ಲೇಖಕರಾಗಿದ್ದರೂ ತಮ್ಮ ಸಾಂದ್ರವಾದ ಅನುಭವ, ತಂತ್ರಗಾರಿಕೆಯಿಂದ ದೂರವಾಗಿರುವ ಸಹಜವಾದ ನಿರೂಪಣೆ ಮತ್ತು ಭಾಷಿಕ ವೈಶಿಷ್ಯಗಳಿಂದ ಹೆಸರು ಮಾಡಿರುವಂಥ ಅಪರೂಪದ ಲೇಖಕರು. ಕಥೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ ವಿಹರಿಸಿದ್ದರೂ, ಆ ಪ್ರಕಾರಗಳನ್ನೇ ಅರ್ಥವತ್ತಾಗಿ ಬಳಸಿಕೊಂಡಿರುವ ಹಿರಿಮೆಯೂ ಅವರದಾಗಿದೆ. ತಮ್ಮ ಇತರ ನಗೆಬರಹಗಳಿಂದ ಸದ್ದಿಲ್ಲದೆ ಸಾಹಿತ್ಯ ಸೇವೆಗೈದು ಜನಮನ ಗೆದ್ದ ಶ್ರೀನಿವಾಸ ವೈದ್ಯರು ನಾಡಿನ ಎಲ್ಲ ಓದುಗರಿಗೆ ಸುಪರಿಚಿತರಾಗಿದ್ದಾರೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 2
: 2023
: Paperback
: 1/8 Demy Size
: 88
: B-004411

ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೮ನೆಯ ಸಾಲಿನ ಪ್ರಶಸ್ತಿಯನ್ನು ಪಡೆದಿರುವ ಶ್ರೀನಿವಾಸ ವೈದ್ಯರು ಅನ್ಯಕ್ಷೇತ್ರಗಳಲ್ಲಿದ್ದು ಸಾಹಿತ್ಯಿಕ ಅಭಿರುಚಿಯನ್ನು ಮೆರೆಯುತ್ತ ಬಂದಿರುವ ವಿರಳ ಸ್ವರೂಪದ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಹಳ್ಳ ಬಂತು ಹಳ್ಳ ಮೊದಲಾದ ಕೆಲವೇ ಗ್ರಂಥಗಳ ಲೇಖಕರಾಗಿದ್ದರೂ ತಮ್ಮ ಸಾಂದ್ರವಾದ ಅನುಭವ, ತಂತ್ರಗಾರಿಕೆಯಿಂದ ದೂರವಾಗಿರುವ ಸಹಜವಾದ ನಿರೂಪಣೆ ಮತ್ತು ಭಾಷಿಕ ವೈಶಿಷ್ಯಗಳಿಂದ ಹೆಸರು ಮಾಡಿರುವಂಥ ಅಪರೂಪದ ಲೇಖಕರು. ಕಥೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ ವಿಹರಿಸಿದ್ದರೂ, ಆ ಪ್ರಕಾರಗಳನ್ನೇ ಅರ್ಥವತ್ತಾಗಿ ಬಳಸಿಕೊಂಡಿರುವ ಹಿರಿಮೆಯೂ ಅವರದಾಗಿದೆ. ತಮ್ಮ ಇತರ ನಗೆಬರಹಗಳಿಂದ ಸದ್ದಿಲ್ಲದೆ ಸಾಹಿತ್ಯ ಸೇವೆಗೈದು ಜನಮನ ಗೆದ್ದ ಶ್ರೀನಿವಾಸ ವೈದ್ಯರು ನಾಡಿನ ಎಲ್ಲ ಓದುಗರಿಗೆ ಸುಪರಿಚಿತರಾಗಿದ್ದಾರೆ.

Books from ಮಾಲತಿ ಪಟ್ಟಣಶೆಟ್ಟಿ , Malathi Pattanashetty

Author-Image
ಮಾಲತಿ ಪಟ್ಟಣಶೆಟ್ಟಿ , Malathi Pattanashetty

Similar Books