welcome to navakarnataka

welcome to navakarnataka

Phone icon  CALL US NOW
080 - 22161900

  • ಶ್ರೀರಂಗ (ಜೀವನ ಮತ್ತು ಸಾಧನೆ)|Sriranga (Life and Work) - Kannada
ಶ್ರೀರಂಗ (ಜೀವನ ಮತ್ತು ಸಾಧನೆ)|Sriranga (Life and Work) - Kannada
10%

MRP - ₹70.00 ₹63.00

೧೯೭೨ರಲ್ಲಿ ತಮ್ಮ ಕಾಲಿದಾಸ ಎಂಬ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾದ ಶ್ರೀರಂಗರು, ಕನ್ನದ ನಾಟಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸಮೃದ್ಧವಾಗಿರುವಂತೆಯೇ, ಸತ್ತ್ವಪೂರ್ಣಾವೂ ಆಗಿದೆ. ಅವರ ಕೃತಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡು ಅಲ್ಲಿಯೂ ವಿಶೇಷ ಸಂಚಲನೆಯನ್ನು ಮೂಡಿಸಿದುವು ಎಂಬುದು ಆವರ ಸಾಧನೆಯ ಪ್ರತೀಕವೇ ಆಗಿದೆ. ನಾಟಕ ಅವರ ಸಾಧನೆಯ ಪ್ರಮುಖ ಕ್ಷೇತ್ರವೇ ಆಯಿತಾದರೂ, ವಿಮರ್ಶೆಯ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಗಳೂ ವಿಶೇಷ ಮಹತ್ವದವಾಗಿವೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2009
: 1/8 Demy Size
: 9788184671209

೧೯೭೨ರಲ್ಲಿ ತಮ್ಮ ಕಾಲಿದಾಸ ಎಂಬ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾದ ಶ್ರೀರಂಗರು, ಕನ್ನದ ನಾಟಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸಮೃದ್ಧವಾಗಿರುವಂತೆಯೇ, ಸತ್ತ್ವಪೂರ್ಣಾವೂ ಆಗಿದೆ. ಅವರ ಕೃತಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡು ಅಲ್ಲಿಯೂ ವಿಶೇಷ ಸಂಚಲನೆಯನ್ನು ಮೂಡಿಸಿದುವು ಎಂಬುದು ಆವರ ಸಾಧನೆಯ ಪ್ರತೀಕವೇ ಆಗಿದೆ. ನಾಟಕ ಅವರ ಸಾಧನೆಯ ಪ್ರಮುಖ ಕ್ಷೇತ್ರವೇ ಆಯಿತಾದರೂ, ವಿಮರ್ಶೆಯ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಗಳೂ ವಿಶೇಷ ಮಹತ್ವದವಾಗಿವೆ.

Books from ಸುಮಿತ್ರಾಬಾಯಿ ಬಿ ಎನ್, Sumithra Bai B N

Author-Image
ಸುಮಿತ್ರಾಬಾಯಿ ಬಿ ಎನ್, Sumithra Bai B N

Similar Books