welcome to navakarnataka

welcome to navakarnataka

Phone icon  CALL US NOW
080 - 22161900

  • ವಿಮಾನ ವಿಜ್ಞಾನ|Vimaana Vijnana
ವಿಮಾನ ವಿಜ್ಞಾನ|Vimaana Vijnana
10%

ವಿಮಾನ ವಿಜ್ಞಾನ|Vimaana Vijnana

ವಿಮಾನ ವಿಜ್ಞಾನ|Vimaana Vijnana

MRP - ₹90.00 ₹81.00

ಅಂತರಿಕ್ಷದಲ್ಲಿ ಪಕ್ಷಿಯಂತೆ ಹಾರಾಡುತ್ತಾ ಮಾನವರಿಗೆ ಬಹೂಪಯೋಗಿಯಾಗಿರುವ ವಿಮಾನಗಳ ಹಾರಾಟದ ಮೂಲಭೂತ ಅಂಶಗಳು, ವಿಮಾನದ ನಿರ್ದಿಷ್ಟ ರಚನಾ ವಿನ್ಯಾಸ, ಅದು ಏರಿಳಿಯುವ ಹಾಗೂ ಗಾಳಿಯಲ್ಲಿ ತೇಲುತ್ತಾ ಸಾಗುವ ಮತ್ತು ವಾತಾವರಣದ ಪ್ರಕೃತಿ ಸಹಜವಾದ ವೈವಿಧ್ಯಮಯ ವ್ಯತ್ಯಾಸ - ಇವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸರಿಯಾದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ. ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು ಅತ್ಯಂತ ಸೂಕ್ತವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ತಿಳಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷವಾಗಿದೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2014
: 1/8 Demy Size
: 9788184674637

ಅಂತರಿಕ್ಷದಲ್ಲಿ ಪಕ್ಷಿಯಂತೆ ಹಾರಾಡುತ್ತಾ ಮಾನವರಿಗೆ ಬಹೂಪಯೋಗಿಯಾಗಿರುವ ವಿಮಾನಗಳ ಹಾರಾಟದ ಮೂಲಭೂತ ಅಂಶಗಳು, ವಿಮಾನದ ನಿರ್ದಿಷ್ಟ ರಚನಾ ವಿನ್ಯಾಸ, ಅದು ಏರಿಳಿಯುವ ಹಾಗೂ ಗಾಳಿಯಲ್ಲಿ ತೇಲುತ್ತಾ ಸಾಗುವ ಮತ್ತು ವಾತಾವರಣದ ಪ್ರಕೃತಿ ಸಹಜವಾದ ವೈವಿಧ್ಯಮಯ ವ್ಯತ್ಯಾಸ - ಇವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸರಿಯಾದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ. ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು ಅತ್ಯಂತ ಸೂಕ್ತವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ತಿಳಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷವಾಗಿದೆ.

ಜಿ. ಶ್ರೀನಿವಾಸಮೂರ್ತಿ ಹಿರಿಯ ಲೇಖಕರು. ಪ್ರೊ. ರಾಮ್ ಶರಣ್ ಶರ್ಮ (ಆರ್.ಎಸ್.ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯನ್ನು ‘ಪ್ರಾಚೀನ ಭಾರತದಲ್ಲಿ ಶೂದ್ರರು’ ಶೀರ್ಷಿಕೆಯಡಿ ಹಾಗೂ ರಾಜ ಮಹೇಂದ್ರ ವಿಕ್ರಮ ವರ್ಮ ಅವರ ‘ಮತ್ತವಿಲಾಸ ಪ್ರಹಸನ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಮಾನ ವಿಜ್ಞಾನ ವೈಜ್ಞಾನಿಕ ಮಾಹಿತಿಪೂರ್ಣ ಕೃತಿ), ಗೋಪಾಲಕೃಷ್ಣ ನಾಯರಿ (ಜೀವನ ಚಿತ್ರ) ಅವರ ಮತ್ತೊಂದು ಕೃತಿ-ಪಕ್ಷಿಗಳ ಹಾರಾಟ.

Books from ಶ್ರೀನಿವಾಸಮೂರ್ತಿ ಜಿ, Srinivasamurthy G

Author-Image
ಶ್ರೀನಿವಾಸಮೂರ್ತಿ ಜಿ, Srinivasamurthy G

About Author

Similar Books