welcome to navakarnataka

welcome to navakarnataka

Phone icon  CALL US NOW
080 - 22161900

  • ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)|Vyasaraya Ballala (Life and Work) - Kannada
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)|Vyasaraya Ballala (Life and Work) - Kannada
10%

MRP - ₹75.00 ₹67.50

೧೯೮೬ರಲ್ಲಿ ತಮ್ಮ ಬಂಡಾಯ ಕಾದಂಬಿರಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಶ್ರೀ ವ್ಯಾಸರಾಯ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳಲ್ಲಿ ಮುಂಬುಯ ಬದುಕಿನ ಅನಂತ ಮುಖಗಳನ್ನು ಅನಾವರಣಗೊಳಿಸಿರುವಂಥವರು. “ಈ ನಗರದಲ್ಲಿ ವಾಸಿಸದೆ ಅವರು ಬೇರೆ ಎಲ್ಲಿ ಇದ್ದರೂ, ಇಷ್ಟು ದೊಡ್ಡ ಲೇಖಕರಾಗುತ್ತಿರಲಿಲ್ಲ“ ಎನ್ನವಷ್ಟರಮಟ್ಟಿಗೆ ಮುಂಬು ಮಹಾನಗರದ ಬದುಕಿನೊಂದಿಗೆ ತಾದಾತ್ಮ್ಯವನ್ನೇರ್ಪಡಿಸಿಕೊಂಡಿರುವಂಥವರು. ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ರಚಿಸಿರುವ ಬಹುತೇಕ ಕೃತಿಗಳಲ್ಲಿ ವಸ್ತು, ಪಾತ್ರಸ್ಟೃ ಮತ್ತು ಚಿಂತನೆಗಳು ಸಮರಸವಾಗಿ ಬೆರೆತು ಸಾಗುತ್ತವೆ. ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಅಧ್ಯಯನ ನಡೆಸಿ ಪಿ‌ಎಚ್.ಡಿ. ಪದವಿ ಪಡೆದ ಡಾ|| ಡಿ. ವಿಜಯಲಕ್ಷ್ಮಿ ಈ ಪುಸ್ತಕದ ಲೇಖಕರು.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 2
: 2006
: 1/8 Demy Size
: 9788173024665

೧೯೮೬ರಲ್ಲಿ ತಮ್ಮ ಬಂಡಾಯ ಕಾದಂಬಿರಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಶ್ರೀ ವ್ಯಾಸರಾಯ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳಲ್ಲಿ ಮುಂಬುಯ ಬದುಕಿನ ಅನಂತ ಮುಖಗಳನ್ನು ಅನಾವರಣಗೊಳಿಸಿರುವಂಥವರು. “ಈ ನಗರದಲ್ಲಿ ವಾಸಿಸದೆ ಅವರು ಬೇರೆ ಎಲ್ಲಿ ಇದ್ದರೂ, ಇಷ್ಟು ದೊಡ್ಡ ಲೇಖಕರಾಗುತ್ತಿರಲಿಲ್ಲ“ ಎನ್ನವಷ್ಟರಮಟ್ಟಿಗೆ ಮುಂಬು ಮಹಾನಗರದ ಬದುಕಿನೊಂದಿಗೆ ತಾದಾತ್ಮ್ಯವನ್ನೇರ್ಪಡಿಸಿಕೊಂಡಿರುವಂಥವರು. ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ರಚಿಸಿರುವ ಬಹುತೇಕ ಕೃತಿಗಳಲ್ಲಿ ವಸ್ತು, ಪಾತ್ರಸ್ಟೃ ಮತ್ತು ಚಿಂತನೆಗಳು ಸಮರಸವಾಗಿ ಬೆರೆತು ಸಾಗುತ್ತವೆ. ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಅಧ್ಯಯನ ನಡೆಸಿ ಪಿ‌ಎಚ್.ಡಿ. ಪದವಿ ಪಡೆದ ಡಾ|| ಡಿ. ವಿಜಯಲಕ್ಷ್ಮಿ ಈ ಪುಸ್ತಕದ ಲೇಖಕರು.

Books from ವಿಜಯಲಕ್ಷ್ಮಿ ಡಿ, Vijayalakshmi D

Author-Image
ವಿಜಯಲಕ್ಷ್ಮಿ ಡಿ, Vijayalakshmi D

Similar Books