ಅಪಾಯದ ಗಂಟೆ ಬಾರಿಸುತ್ತಿರುವ ರೋಗ ರಕ್ತದ ಏರೊತ್ತಡ|Apayada Gante Barisuttiruva rOga Raktada Erottada
MRP - ₹55.00 ₹49.50
ಈ ರೋಗ ಜಗತ್ತಿನಾದ್ಯಂತ ಆತಂಕದ ಗಂತೆ ಬಾರಿಸುತ್ತದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ೨೦೧೩ರಲ್ಲಿಯೇ ಹೇಳಿದೆ ಹಾಗೂ ಎಲ್ಲ ದೇಶಗಳು ಇದರ ಹತೋಟಿಗೆ ಮುದಾಗಬೇಕು ಎಂದು ಎಚ್ಚರಿಕೆ ಕೊಟ್ಟಿದೆ. ಈ ರೋಗ ಅನೇಕ ಅಪಾಯಕಾರಿ ತೊಂದರೆಗಳನ್ನು ಉಂಟುಮಾಡುವುದರಿಂದ ರೋಗ ಸಮಸ್ಯೆಯನ್ನು ಗುರಿತಿಸಿ ಮುಂದೆ ಬರುವ ಅಪಾಯಗಳನ್ನು ತಡೆಗಟ್ಟಲು ಎಲ್ಲ ಪ್ರಯತ್ನ ಮಾಡಬೇಕಾಗುತ್ತದೆ. ಜನಸಾಮಾನ್ಯರು ಈ ರೋಗವನ್ನು ಹತೋಟಿಗೆ ತಂದು ಅದರಿಂದಾಗುವ ಅಪಾಯಗಳನ್ನು ತಡೆಗಟ್ತಲಿ ಏನು ಮಾಡಬೇಕೆಂದುದನ್ನು ಡಾ. ಪ್ರಕಾಶ್ ಸಿ. ರಾವ್ ಅವರು ಈ ಕಿರುಹೊತ್ತಿಗೆಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಈ ರೋಗ ಜಗತ್ತಿನಾದ್ಯಂತ ಆತಂಕದ ಗಂತೆ ಬಾರಿಸುತ್ತದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ೨೦೧೩ರಲ್ಲಿಯೇ ಹೇಳಿದೆ ಹಾಗೂ ಎಲ್ಲ ದೇಶಗಳು ಇದರ ಹತೋಟಿಗೆ ಮುದಾಗಬೇಕು ಎಂದು ಎಚ್ಚರಿಕೆ ಕೊಟ್ಟಿದೆ. ಈ ರೋಗ ಅನೇಕ ಅಪಾಯಕಾರಿ ತೊಂದರೆಗಳನ್ನು ಉಂಟುಮಾಡುವುದರಿಂದ ರೋಗ ಸಮಸ್ಯೆಯನ್ನು ಗುರಿತಿಸಿ ಮುಂದೆ ಬರುವ ಅಪಾಯಗಳನ್ನು ತಡೆಗಟ್ಟಲು ಎಲ್ಲ ಪ್ರಯತ್ನ ಮಾಡಬೇಕಾಗುತ್ತದೆ. ಜನಸಾಮಾನ್ಯರು ಈ ರೋಗವನ್ನು ಹತೋಟಿಗೆ ತಂದು ಅದರಿಂದಾಗುವ ಅಪಾಯಗಳನ್ನು ತಡೆಗಟ್ತಲಿ ಏನು ಮಾಡಬೇಕೆಂದುದನ್ನು ಡಾ. ಪ್ರಕಾಶ್ ಸಿ. ರಾವ್ ಅವರು ಈ ಕಿರುಹೊತ್ತಿಗೆಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.
Books from ಪ್ರಕಾಶ್ ಸಿ ರಾವ್, Prakash C Rao