ಹತೋಟಿಯಲ್ಲಿಡಬಹುದಾದ ಕಾಯಿಲೆ ಆಸ್ತಮಾ|Astama
MRP - ₹55.00 ₹49.50
ಬೆಂಗಳೂರು ಈಗ ಭಾರತದ ಆಸ್ತಮಾ ರೋಗದ ಕೇಂದ್ರ ಎಂದು ಹೇಳಬಹುದಾಗಿದೆ. ಆದ್ದರಿಂದ ಆಸ್ತಮಾ ರೋಗದ ಬಗ್ಗೆ ಮಾಹಿತಿ ಜನಸಾಮಾನ್ಯರಿಗೆ ಅತ್ಯಗತ್ಯವಾಗಿದೆ ಹಾಗೂ ಈ ಕಿರುಹೊತ್ತಿಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಲು ಮುಂದಾಗಿದೆ. ನಮ್ಮ ಸಮಾಜದ ಇನ್ನೊಂದು ವಿಶೇಷತೆಯೆಂದರೆ ಆಧುನಿಕ ಆರೋಗ್ಯ ಮಾಹಿತಿಗಿಂತ ರೋಗದ ಬಗ್ಗೆ ಇರುವ ಮೂಡನಂಬಿಕೆಗಳ ಹೆಚ್ಚು ಪ್ರಚಲಿತವಾಗಿವೆ. ಆ ಮೂಡನಂಬಿಕೆಗಳಿಗೆ ಪುಷ್ಟಿ ಕೊಡುವ ಚಿಕಿತ್ಸಾ ಪದ್ಡತಿ ವ್ಯಾಪಕವಾಗಿದ್ದು ಅದು ಜನಸಾಮಾನ್ಯರ ಗಮನ ಸೆಳೆದಿದೆ. ಆಸ್ತಮಾ ರೋಗ ಹತೋಟಿಗೆ ವೈಜ್ಞಾನಿಕ ಮಾಹಿತಿ ಸಾಕಷ್ಟಿದ್ದು ಜನರು ಅದನ್ನು ಅರಿತುಕೊಳ್ಳಲು ಈ ಕಿರುಹಿತ್ತಿಗೆ ಪ್ರಯೋಜನವಾಗಲಿದೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಬೆಂಗಳೂರು ಈಗ ಭಾರತದ ಆಸ್ತಮಾ ರೋಗದ ಕೇಂದ್ರ ಎಂದು ಹೇಳಬಹುದಾಗಿದೆ. ಆದ್ದರಿಂದ ಆಸ್ತಮಾ ರೋಗದ ಬಗ್ಗೆ ಮಾಹಿತಿ ಜನಸಾಮಾನ್ಯರಿಗೆ ಅತ್ಯಗತ್ಯವಾಗಿದೆ ಹಾಗೂ ಈ ಕಿರುಹೊತ್ತಿಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಲು ಮುಂದಾಗಿದೆ. ನಮ್ಮ ಸಮಾಜದ ಇನ್ನೊಂದು ವಿಶೇಷತೆಯೆಂದರೆ ಆಧುನಿಕ ಆರೋಗ್ಯ ಮಾಹಿತಿಗಿಂತ ರೋಗದ ಬಗ್ಗೆ ಇರುವ ಮೂಡನಂಬಿಕೆಗಳ ಹೆಚ್ಚು ಪ್ರಚಲಿತವಾಗಿವೆ. ಆ ಮೂಡನಂಬಿಕೆಗಳಿಗೆ ಪುಷ್ಟಿ ಕೊಡುವ ಚಿಕಿತ್ಸಾ ಪದ್ಡತಿ ವ್ಯಾಪಕವಾಗಿದ್ದು ಅದು ಜನಸಾಮಾನ್ಯರ ಗಮನ ಸೆಳೆದಿದೆ. ಆಸ್ತಮಾ ರೋಗ ಹತೋಟಿಗೆ ವೈಜ್ಞಾನಿಕ ಮಾಹಿತಿ ಸಾಕಷ್ಟಿದ್ದು ಜನರು ಅದನ್ನು ಅರಿತುಕೊಳ್ಳಲು ಈ ಕಿರುಹಿತ್ತಿಗೆ ಪ್ರಯೋಜನವಾಗಲಿದೆ.
Books from ಪ್ರಕಾಶ್ ಸಿ ರಾವ್, Prakash C Rao