Phone icon  CALL US NOW
080 - 22161900

  • ಆಟಿಸಂ. ಮಕ್ಕಳ ಲಾಲನೆ - ಪಾಲನೆ|Autism. Makkala Lalane-Palane
ಆಟಿಸಂ. ಮಕ್ಕಳ ಲಾಲನೆ - ಪಾಲನೆ|Autism. Makkala Lalane-Palane
10%

MRP - ₹85.00 ₹76.50

ಆಟಿಸಂನಿಂದಾಗಿ ಉಂಟಾಗುವ ವಿಶಿಷ್ಟ ಅಂಗವೈಕಲ್ಯ ಹಾಗೂ ತೊಂದರೆಗಳ ಬಗ್ಗೆ ಉತ್ತಮ ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ. ಹಾಗೆಯೇ ಆಟಿಸಂ ಮಗುವಿನಲ್ಲಿ ಕಂಡುಬರುವ ಅಸಹಜ ನಡೆವಳಿಕೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನೂ ಇದು ವಿವರಿಸುತ್ತದೆ. ಆಟಿಸಂ ರೋಗವು, ಪಾಲಕರಿಗೆ ಅಸಹನೆ - ಕೋಪವನ್ನೂ ತರಬಹುದು ಅಥವಾ ಕೆಲವು ಸಮಯದಲ್ಲಿ ಏನೋ ಸಾಧನೆ ಮಾಡಿದ ತೃಪ್ತಿಯನ್ನೂ ತರಬಹುದು. ಆಟಿಸಂ ರೋಗ ತಮ್ಮ ಮಗುವಿಗೆ ಬಂದದ್ದು ಒಂದು ದುರಂತ ಎಂದು ತಿಳಿಯದೆ, ಅದೊಂದು ಸವಾಲೆಂದು ಅವರು ಪರಿಗಣಿಸಬೇಕು. ಇತ್ತೀಚಿನ ದಿನಗಳಲ್ಲಿ, ಆಟಿಸಂ ರೋಗದ ಸ್ವರೂಪದ ಬಗ್ಗೆ ಸಂಶೋಧನೆಗಳಾಗಿ, ಮಗುವಿನಲ್ಲಿ ಕಂಡುಬರುವ ಅನೇಕ ನಡೆವಳಿಕೆ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದು ಅರ್ಥವಾಗಿದೆ. ಅದಕ್ಕೂ ಮುಖ್ಯವಾಗಿ ವ್ಯಕ್ತಿಯ ನಡೆವಳಿಕೆ ಕಲಿಕೆ - ಸಾಮಾಜಿಕ ಜೀವನದ ಮೇಲೆ ಅವು ಉಂಟುಮಾಡುವ ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ. ಈ ಕೃತಿಯನ್ನು ಡಾ|| ಸಿ. ಆರ್. ಚಂದ್ರಶೇಖರ್ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

ಆಟಿಸಂನಿಂದಾಗಿ ಉಂಟಾಗುವ ವಿಶಿಷ್ಟ ಅಂಗವೈಕಲ್ಯ ಹಾಗೂ ತೊಂದರೆಗಳ ಬಗ್ಗೆ ಉತ್ತಮ ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ. ಹಾಗೆಯೇ ಆಟಿಸಂ ಮಗುವಿನಲ್ಲಿ ಕಂಡುಬರುವ ಅಸಹಜ ನಡೆವಳಿಕೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನೂ ಇದು ವಿವರಿಸುತ್ತದೆ. ಆಟಿಸಂ ರೋಗವು, ಪಾಲಕರಿಗೆ ಅಸಹನೆ - ಕೋಪವನ್ನೂ ತರಬಹುದು ಅಥವಾ ಕೆಲವು ಸಮಯದಲ್ಲಿ ಏನೋ ಸಾಧನೆ ಮಾಡಿದ ತೃಪ್ತಿಯನ್ನೂ ತರಬಹುದು. ಆಟಿಸಂ ರೋಗ ತಮ್ಮ ಮಗುವಿಗೆ ಬಂದದ್ದು ಒಂದು ದುರಂತ ಎಂದು ತಿಳಿಯದೆ, ಅದೊಂದು ಸವಾಲೆಂದು ಅವರು ಪರಿಗಣಿಸಬೇಕು. ಇತ್ತೀಚಿನ ದಿನಗಳಲ್ಲಿ, ಆಟಿಸಂ ರೋಗದ ಸ್ವರೂಪದ ಬಗ್ಗೆ ಸಂಶೋಧನೆಗಳಾಗಿ, ಮಗುವಿನಲ್ಲಿ ಕಂಡುಬರುವ ಅನೇಕ ನಡೆವಳಿಕೆ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದು ಅರ್ಥವಾಗಿದೆ. ಅದಕ್ಕೂ ಮುಖ್ಯವಾಗಿ ವ್ಯಕ್ತಿಯ ನಡೆವಳಿಕೆ ಕಲಿಕೆ - ಸಾಮಾಜಿಕ ಜೀವನದ ಮೇಲೆ ಅವು ಉಂಟುಮಾಡುವ ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ. ಈ ಕೃತಿಯನ್ನು ಡಾ|| ಸಿ. ಆರ್. ಚಂದ್ರಶೇಖರ್ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ

Books from ಟೋನಿ ಆಟ್‌ವುಡ್, Tony Attwood

Author-Image
ಟೋನಿ ಆಟ್‌ವುಡ್, Tony Attwood

Similar Books