ಬಾಬು ಜಗಜೀವನ್ ರಾಮ್ ಅವರ ಆರ್ಥಿಕ ಚಿಂತನೆಗಳು ಅಂದು-ಇಂದು | Babu Jagajivan Ram Avara Arthika Cintanegalu Andu-Indu
MRP - ₹140.00 ₹126.00
ಶ್ರೀ ಎನ್. ಸಿ. ಮುನಿಯಪ್ಪ ರಾಜ್ಯದ ಆಡಳಿತಾಂಗದಲ್ಲಿ ಒಂದು ಅಮೂರ್ತ ಛಾವು ಮೂಡಿಸಿಕೊಂಡು ನಿವೃತ್ತರಾದವರು. ನಿವೃತ್ತ ಜೀವನದಲ್ಲಿ ಅಕ್ಷರ ಜಗತ್ತಿನೊಳಗೆ ಬಿದ್ದು ಒದ್ದಾಡುತ್ತಿರುವ ಕಾರಣ ಅವರ ಸುದೀರ್ಘ ಆಡಳಿತದ ಅನುಭವದ ಹಿನ್ನೆಲೆಯಿಂದ ಸಾಮಾಜಿಕ ಪರಿವರ್ತನೆಗೆ ಬೇಕಾದ ಮಾಹಿತಿ ಗಳನ್ನು ವಿವಿಧ ಪ್ರಕಾರಗಳಲ್ಲಿ ಜನ ಮಾಧ್ಯಮಕ್ಕೆ ನೀಡುತ್ತಿದ್ದಾರೆ. ಇಲ್ಲಿಯತನಕ ಅವರು ಸಂವಿಧಾನ, ದಲಿತರ ಆರ್ಥಿಕಾಭಿವೃದ್ಧಿಗಳಂತಹ ವಿಚಾರಗಳ ಮೇಲೆ ಬಹು ಆಯಾಮ ಗಳಲ್ಲಿ ಬರೆಯುತ್ತಿದ್ದಾರೆ. ಈ ಕೃತಿ ಚಿಕ್ಕದಾದರೂ ವಿಭಿನ್ನ ಮತ್ತು ವಿಶೇಷವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮರನ್ನು ಸಮನ್ವಯ ಹಾದಿಯಲ್ಲಿ ಮುಖಾಮುಖಿಯಾಗಿಸಿ, ಆ ಮೂಲಕ ಸಮಗ್ರ ಅಭಿವೃದ್ಧಿ ಪಥದಲ್ಲಿ ಸಾಂವಿಧಾನಿಕ ಕಾನೂನು ಮತ್ತು ಅವುಗಳಡಿ ರೂಪುಗೊಳ್ಳುವ ಜನಾಭಿವೃದ್ಧಿ ಪೂರಕ ಕಾರ್ಯಕ್ರಮಗಳ ಸಾಧಕ ಬಾಧಕಗಳನ್ನು ಅನ್ವೇಷಿಸುವ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ತೀರಿಕೊಂಡ ನಂತರ ಸಂಸತ್ತಿನ ನಿರ್ವಾತ ಅಂಗಳದಲ್ಲಿ ಅವರ ಮನೋಭಿಲಾಷೆಯ ಕಾರ್ಯಕ್ರಮಗಳನ್ನು ಬಾಬು ಜಗಜೀವನ್ ರಾಮರು ಹೇಗೆ ಜನಮುಖಿಯಾಗಿ ಅನುಷ್ಠಾನಗೊಳಿಸಿದರು ಎಂಬ ವಿಷಯಗಳು ಈ ಕೃತಿಯ ಒಳನೋಟಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮರು 'ನಮ್ಮವರು': 'ನಿಮ್ಮವರೆನ್ನುವ'; ಮುಸುಕಿನ ಗುದ್ದಾಟಕ್ಕೆ ಒಂದು ಪೂರ್ಣವಿರಾಮವಿಡುವ ಪ್ರಯತ್ನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಎನ್. ಸಿ. ಮುನಿಯಪ್ಪನವರು ನಿರ್ವಹಿಸಿದ್ದಾರೆ. ಒಟ್ಟಾರೆ ಅವರಿಬ್ಬರೂ ರಾಷ್ಟ್ರಾಭಿವೃದ್ಧಿಯ ಚಿಂತಕರು ಮತ್ತು ರೂವಾರಿಗಳು ಎಂಬ ಸಾಮಾಜಿಕ ಅಭಿಮತವನ್ನು ಇಲ್ಲಿ ಸಾದರಪಡಿಸಲಾಗಿದೆ. ಬಾಬು ಜಗಜೀವನ್ ರಾಮರು ಸುದೀರ್ಘ ರಾಷ್ಟ್ರೀಯ ಸಂಸದೀಯ ಆಡಳಿತದಲ್ಲಿ ಸಾಧಿಸಿದ ಯಶಸ್ಸನ್ನು ವಿಧಿವತ್ತಾಗಿ ದಾಖಲಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಕನ್ನಡ ನಾಡಿನ ಓದುಗರ ಲೋಕಕ್ಕೆ ಚಾರಿತ್ರಿಕ ಒಳನೋಟಗಳನ್ನು ಪರಿಚಯಿಸುವ ಕಾರಣಕ್ಕಾಗಿ ಈ ಕೃತಿ ಉತ್ತಮ ಆಕರವಾಗಬಲ್ಲದು. ನಿವೃತ್ತ ಜೀವನದಲ್ಲಿ ತಮ್ಮ ಅನುಭವಗಳನ್ನು ಶೋಷಿತರ ಪ್ರಗತಿ ಪಥ ಕಟ್ಟಲು ಧಾರೆ ಎರೆಯುತ್ತಿರುವ ಎನ್. ಸಿ. ಮುನಿಯಪ್ಪ ಅವರು ಅಭಿನಂದನಾರ್ಹರು, ದಾಸನೂರು ಕೂಸಣ್ಣ ಸಾಹಿತಿಗಳು ಮತ್ತು ಸಮುದಾಯ ಚಿಂತಕರು
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications

ಶ್ರೀ ಎನ್. ಸಿ. ಮುನಿಯಪ್ಪ ರಾಜ್ಯದ ಆಡಳಿತಾಂಗದಲ್ಲಿ ಒಂದು ಅಮೂರ್ತ ಛಾವು ಮೂಡಿಸಿಕೊಂಡು ನಿವೃತ್ತರಾದವರು. ನಿವೃತ್ತ ಜೀವನದಲ್ಲಿ ಅಕ್ಷರ ಜಗತ್ತಿನೊಳಗೆ ಬಿದ್ದು ಒದ್ದಾಡುತ್ತಿರುವ ಕಾರಣ ಅವರ ಸುದೀರ್ಘ ಆಡಳಿತದ ಅನುಭವದ ಹಿನ್ನೆಲೆಯಿಂದ ಸಾಮಾಜಿಕ ಪರಿವರ್ತನೆಗೆ ಬೇಕಾದ ಮಾಹಿತಿ ಗಳನ್ನು ವಿವಿಧ ಪ್ರಕಾರಗಳಲ್ಲಿ ಜನ ಮಾಧ್ಯಮಕ್ಕೆ ನೀಡುತ್ತಿದ್ದಾರೆ. ಇಲ್ಲಿಯತನಕ ಅವರು ಸಂವಿಧಾನ, ದಲಿತರ ಆರ್ಥಿಕಾಭಿವೃದ್ಧಿಗಳಂತಹ ವಿಚಾರಗಳ ಮೇಲೆ ಬಹು ಆಯಾಮ ಗಳಲ್ಲಿ ಬರೆಯುತ್ತಿದ್ದಾರೆ. ಈ ಕೃತಿ ಚಿಕ್ಕದಾದರೂ ವಿಭಿನ್ನ ಮತ್ತು ವಿಶೇಷವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮರನ್ನು ಸಮನ್ವಯ ಹಾದಿಯಲ್ಲಿ ಮುಖಾಮುಖಿಯಾಗಿಸಿ, ಆ ಮೂಲಕ ಸಮಗ್ರ ಅಭಿವೃದ್ಧಿ ಪಥದಲ್ಲಿ ಸಾಂವಿಧಾನಿಕ ಕಾನೂನು ಮತ್ತು ಅವುಗಳಡಿ ರೂಪುಗೊಳ್ಳುವ ಜನಾಭಿವೃದ್ಧಿ ಪೂರಕ ಕಾರ್ಯಕ್ರಮಗಳ ಸಾಧಕ ಬಾಧಕಗಳನ್ನು ಅನ್ವೇಷಿಸುವ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ತೀರಿಕೊಂಡ ನಂತರ ಸಂಸತ್ತಿನ ನಿರ್ವಾತ ಅಂಗಳದಲ್ಲಿ ಅವರ ಮನೋಭಿಲಾಷೆಯ ಕಾರ್ಯಕ್ರಮಗಳನ್ನು ಬಾಬು ಜಗಜೀವನ್ ರಾಮರು ಹೇಗೆ ಜನಮುಖಿಯಾಗಿ ಅನುಷ್ಠಾನಗೊಳಿಸಿದರು ಎಂಬ ವಿಷಯಗಳು ಈ ಕೃತಿಯ ಒಳನೋಟಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮರು 'ನಮ್ಮವರು': 'ನಿಮ್ಮವರೆನ್ನುವ'; ಮುಸುಕಿನ ಗುದ್ದಾಟಕ್ಕೆ ಒಂದು ಪೂರ್ಣವಿರಾಮವಿಡುವ ಪ್ರಯತ್ನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಎನ್. ಸಿ. ಮುನಿಯಪ್ಪನವರು ನಿರ್ವಹಿಸಿದ್ದಾರೆ. ಒಟ್ಟಾರೆ ಅವರಿಬ್ಬರೂ ರಾಷ್ಟ್ರಾಭಿವೃದ್ಧಿಯ ಚಿಂತಕರು ಮತ್ತು ರೂವಾರಿಗಳು ಎಂಬ ಸಾಮಾಜಿಕ ಅಭಿಮತವನ್ನು ಇಲ್ಲಿ ಸಾದರಪಡಿಸಲಾಗಿದೆ. ಬಾಬು ಜಗಜೀವನ್ ರಾಮರು ಸುದೀರ್ಘ ರಾಷ್ಟ್ರೀಯ ಸಂಸದೀಯ ಆಡಳಿತದಲ್ಲಿ ಸಾಧಿಸಿದ ಯಶಸ್ಸನ್ನು ವಿಧಿವತ್ತಾಗಿ ದಾಖಲಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಕನ್ನಡ ನಾಡಿನ ಓದುಗರ ಲೋಕಕ್ಕೆ ಚಾರಿತ್ರಿಕ ಒಳನೋಟಗಳನ್ನು ಪರಿಚಯಿಸುವ ಕಾರಣಕ್ಕಾಗಿ ಈ ಕೃತಿ ಉತ್ತಮ ಆಕರವಾಗಬಲ್ಲದು. ನಿವೃತ್ತ ಜೀವನದಲ್ಲಿ ತಮ್ಮ ಅನುಭವಗಳನ್ನು ಶೋಷಿತರ ಪ್ರಗತಿ ಪಥ ಕಟ್ಟಲು ಧಾರೆ ಎರೆಯುತ್ತಿರುವ ಎನ್. ಸಿ. ಮುನಿಯಪ್ಪ ಅವರು ಅಭಿನಂದನಾರ್ಹರು
Books from ಮುನಿಯಪ್ಪ ಎನ್ ಸಿ , Muniyappa N C
ಮುನಿಯಪ್ಪ ಎನ್ ಸಿ , Muniyappa N C
About Author