ಅಂಜದಿರು ಮನವೇ : ಕ್ಯಾನ್ಸರನೊಂದಿಗೆ ದಿಟ್ಟ ಹೋರಾಟ

ಕ್ಯಾನ್ಸರ್ ಖಂಡಿತ ಗುಣವಾಗುತ್ತದೆಂಬ ನಂಬಿಕೆ-ಭರವಸೆ ಮೂಡಿಸುವ ಕೃತಿ. ಲೇಖಕಿ ಗಾಯತ್ರಿ ಮೂರ್ತಿ ಸ್ವತಃ ಕ್ಯಾನ್ಸರ್ನಿಂದ ಬಳಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಬರೆದ ಸ್ವಾನುಭವ ಕಥನವಿದು. ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ಕ್ಯಾನ್ಸರ್‍ ಸಂಪೂರ್ಣ ಗುಣವಾಗಬಹುದು – ಆದರೆ ಅದು ಪ್ರಾರಂಭದ ಹಂತದಲ್ಲಿ ಪತ್ತೆಯಾದರೆ ಮಾತ್ರ! ..

Leave a Reply

Your email address will not be published. Required fields are marked *