by: Navakarnataka PublicationsPosted on: January 2, 2024January 13, 2024ಆಳ ನೀಳ : ಪ್ರಬಂಧಗಳು`ಬೆಳಕ ದಾಟಿಸುವ ಹಣತೆಯೂ.. ಒಳ್ಳೆಯವರಾಗುವ ವ್ಯಸನವೂ….’ ಎಂಬ ಪ್ರಬಂಧದ ವಿಶೇಷವೆಂದರೆ ಅದು ಒತ್ತಿ ಹೇಳುವ ಆತ್ಮಜ್ಞಾನದ ಮಹತ್ವ. “ಕಾಲವೇ ನಮ್ಮನ್ನು ಬಂಧಿಯಾಗಿಸುತ್ತದೆನ್ನುವ ವಿವೇಕವೂ ಇಲ್ಲದೆ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವುದರಲ್ಲೇ ಹೆಚ್ಚಿನ ಕಾಲವನ್ನು ಕಳೆಯುತ್ತೇವೆ.