
ದಿನವೂ ನಾವು ನೋಡುತ್ತಿರುವ, ನಮಗೆ ಅತೀ ಅವಶ್ಯವಿರುವ ನೀರು, ಗಾಳಿ, ಬೆಳಕು, ಶಾಖ ಮತ್ತು ಶಬ್ದಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಪುಸ್ತಕ, ಮಳೆ ಬಂದಾಗ ನೀರು, ಬೆಂಕಿ – ಬಿಸಿಲು ಇದ್ದಾಗ ಶಾಖ ಮತ್ತು ಬೆಳಕು, ಮರಗಿಡಗಳ ಮಧ್ಯೆ ಇದ್ದಾಗ ತಂಪು ಗಾಳಿ ಹಾಗೂ ಪರಿಸರದಲ್ಲಿ ನಮ್ಮ ಕಿವಿಗಳಿಗೆ ಕೇಳಿಸುವ ಶಬ್ದ ಇವೆಲ್ಲವೂ ಪ್ರಕೃತಿಯಲ್ಲಿನ ವಿಸ್ಮಯಗಳು ಮಾತ್ರವಲ್ಲ ಅವಿಲ್ಲದೆ ನಾವು ಬದುಕಲಾರೆವು..