ಕನ್ನಡ ಮೂಲಕ ಇಂಗ್ಲಿ‍‍ಷ್ ಕಲಿಸುವ ಯಶಸ್ವೀ ಕೈಪಿಡಿ | Applied English Course

ಕಳೆದ ಇಪ್ಪತ್ತು ವರ್ಷಗಳಲ್ಲಿ ಅಧ್ಯಾಪಕರು, ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಸುಲಭದಲ್ಲಿ ಇಂಗ್ಲಿಷ್ ಕಲಿಸಲು ಹಾಗೂ ಕಲಿಯಲು ಸಹಾಯ ಮಾಡುತ್ತಿರುವ, 10ನೇ ಬಾರಿ ಪರಿಷ್ಕೃತಗೊಂಡು, 20ನೇ ಬಾರಿ ಮುದ್ರಿತವಾಗುತ್ತಿರುವ ಜನಪ್ರಿಯ ಇಂಗ್ಲಿಷ್ ವ್ಯಾಕರಣ ಕೃತಿ – “Applied English Course”.https://navakarnataka.com/applied-english-course

Leave a Reply

Your email address will not be published. Required fields are marked *