ವೈದ್ಯ ಮತ್ತು ರೋಗಿಯ ಸಂಬಂಧದ ಬಗ್ಗೆ ತಿಳಿಹೇಳುವ ಕಥೆ. ಇಲ್ಲಿ ಪರಸ್ಪರ ವೈರಿಗಳಾದ ಬೆಕ್ಕೇ ಪೇಷೆಂಟ್. ಇಲಿಯೇ ಡಾಕ್ಟರು ! ತನಗೆ ವಾಸಿ ಆದೊಡನೆ ಚಿಕಿತ್ಸೆ ನೀಡುತ್ತಿರುವ ಇಲಿಯನ್ನು ಹಿಡಿದು ತಿನ್ನುವ ತವಕ ಬೆಕ್ಕಿಗೆ. ಇಲಿಗೆ ವೈದ್ಯಕೀಯ ಕರ್ತವ್ಯದ ಅರಿವು. ಬೆಕ್ಕು ಏನು ಮಾಡುತ್ತದೆ, ಇಲಿ ಚಿಕಿತ್ಸೆ ನೀಡುವುದೇ ಊಹಿಸಿ ನೋಡೋಣ ! ಗೊತ್ತಿಲ್ಲವೇ?… ಕಥೆ ಓದಿ. https://www.navakarnataka.com/doctor-ili-mattu-bekkina-gaaya