ತಂ ತಂ ತಥಾಸ್ತು

ಕಷ್ಟಪಟ್ಟು ದುಡಿದು ಗಳಿಸಿದ್ದರಲ್ಲಿ ಗೌರವವಿದೆ. ಸುಲಭವಾಗಿ ಎಲ್ಲವೂ ಕೈಗೆಟುಕಿದರೆ ಮನುಷ್ಯ ಸೋಮಾರಿಯಾಗುವ ಅಪಾಯವಿದೆ. ಮೈ-ಮನಸ್ಸುಗಳೆರಡಕ್ಕೂ ಕೆಲಸ ಕೊಟ್ಟಾಗಲೇ ಅದ್ಭುತಗಳು ಜರುಗಲು ಸಾಧ್ಯ. ಅಲ್ಲದೆ ಮಾಂತ್ರಿಕ ದಂಡದಿಂದಲ್ಲ ! ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಎಲ್ಲ ಕಡೆ ಯಶಸ್ಸು – ಪ್ರಶಂಸೆ – ನೆಮ್ಮದಿ ಸಿಗಲು ಸಾಧ್ಯ ಮತ್ತೇಕೆ ತಡ? ನೀವೂ ಕ್ರಿಯಾಶೀಲರಾಗಿರಿ.https://www.navakarnataka.com/tam-tam-tathaasthu

Leave a Reply

Your email address will not be published. Required fields are marked *