ನವಿಲಿನ ಜಂಭ

ಒಂದು ಕಾಡಿನಲ್ಲಿ ಒಂದು ನವಿಲಿತ್ತು. ಅದಕ್ಕೆ ಭಾರೀ ಜಂಭ. ಪಕ್ಷಿಗಳಲ್ಲೆಲ್ಲ ತಾನೇ ಚಂದ ಎಂದು ಎಲ್ಲರನ್ನೂ ಕೀಳಾಗಿ ಕಂಡು ಬೀಗುತ್ತಿತ್ತು. ಎಲ್ಲವೂ ತನ್ನ ಅಡಿಯಾಳುಗಳೆಂದು ಭಾವಿಸಿ ಕಾಡಿನ ಪ್ರಾಣಿ-ಪಕ್ಷಿಗಳನ್ನು ಎದುರು ಹಾಕಿಕೊಂಡಿತ್ತು. ಕೊನೆಗೆ ನವಿಲು ಪಡಬಾರದ ಕಷ್ಟ ಪಟ್ಟು ತನ್ನನ್ನು ತಿದ್ದಿಕೊಂಡಿತು. ಎಲ್ಲ ಪ್ರಾಣಿಪಕ್ಷಿಗಳು ಅದಕ್ಕೆ ಬುದ್ಧಿ ಕಲಿಸಿದವು. ಹೇಗೆಂದರೆ, ಈ ಕಥೆ ಓದದೆ ನಿಮಗದು ತಿಳಿಯುವ ಹಾಗೇ ಇಲ್ಲ! ಮಕ್ಕಳೇ ಜಂಭ-ಹೆಮ್ಮೆ, ಗರ್ವ-ಸ್ವಾಭಿಮಾನ ಇವುಗಳ ವ್ಯತ್ಯಾಸ ತಿಳಿಯಿರಿ. https://www.navakarnataka.com/navilina-jambha

Leave a Reply

Your email address will not be published. Required fields are marked *