ಇಂದಿನ ಮಕ್ಕಳಿಗೆ ಪೆನ್ಸಿಲ್ ಅಪರೂಪ. ಒಂದು ಕಾಲದಲ್ಲಿ ಪೆನ್ಸಿಲ್ಗಳದ್ದೇ ಸಾಮ್ರಾಜ್ಯ. ಮಕ್ಕಳ ಕೈಯಲ್ಲಿ ಬಣ್ಣ ಬಣ್ಣದ ತರಹೆವಾರಿ ಪೆನ್ಸಿಲ್ ಗಳೋ ಪೆನ್ಸಿಲ್ ಗಳು ! ಯಾಕೋ ಏನೋ ಪೆನ್ಸಿಲ್ ಗೇನಾಯಿತೋ, ಮಕ್ಕಳ ಕೈಯಿಂದ ಅದು ಕಾಣೆ ! ಹೀಗೆ ತಳ ಸೇರಿದ ಅವು ಫೀನಿಕ್ಸ್ನಂತೆ ಎದ್ದು ಮಕ್ಕಳನ್ನು ಹುಡುಕಿ ಬಂದವು. ಮತ್ತೆ ಅವು ಹೋಗೆ ರಂಗಪ್ರವೇಶ ಮಾಡಿದ್ದು ಹೇಗೆಂದು ನಿಮಗೆ ಗೊತ್ತಿಲ್ಲ ಅಲ್ಲವೇ? ಓದಿ ತಿಳಿದುಕೊಳ್ಳಿ…