ನಮ್ಮ ಪರಿಸರದಲ್ಲಿ ಅಚ್ಚರಿ ಹುಟ್ಟಿಸುವ ಪ್ರಾಣಿಗಳಿರುವುದು ನಿಮಗೆ ಗೊತ್ತೇ? ತನ್ನ ಬಣ್ಣವನ್ನೇ ಬದಲಾಯಿಸಿ ನಮ್ಮನ್ನು ಮೋಸಗೊಳಿಸಿ ಅಪಾಯದಿಂದ ಪಾರಾಗುವ ಒಂದು ಪ್ರಾಣಿ ಈ ಕಥೆಯಲ್ಲಿದೆ. ಯಾವುದದು? ತಿಳಿಯುವ ಕುತೂಹಲವಿದ್ದರೆ ಈ ಕಥೆಯನ್ನು ಸಂಪೂರ್ಣ ಓದಿ. ಮೋಸ ಹೋಗದೆ ಜಾಣರಾಗಿರಿ. https://www.navakarnataka.com/bannada-usiru