
ಆತ ಯುಗಪುರುಷ, ಯುಗ ಪ್ರವರ್ತಕ. ಆಧುನಿಕ ಜಗತ್ತಿನಲ್ಲಿ ಕ್ರಾಂತಿಯ ಯಶೋದುಂದುಭಿಯನ್ನು ಬಾರಿಸಿದ. ಸಮಾಜವಾದದ ಉದಯರಾಗವನ್ನು ಹಾಡಿದ: ಅಪ್ರತಿಮ ಕ್ರಾಂತಿಕಾರ. ಸಮಾಜವಾದೀ ರಾಷ್ಟ್ರವೊಂದರ ಹಾಗೂ ಸಮಾಜವಾದಿ ಜಗತ್ತಿನ ಜನಕ. ನೀತಿ, ನಡೆ, ಆಚಾರ, ವಿಚಾರಗಳಲ್ಲಿ ಕಮ್ಯೂನಿಸ್ಟರಿಗೆ ಮಾತ್ರವಲ್ಲ ಎಲ್ಲ ಚಿಂತಕರಿಗೂ ಆದರ್ಶ ತೋರಿದ ಮೇಧಾವಿ. ಜಗತ್ತಿನ ಇತಿಹಾಸದ ಗತಿಯನ್ನೇ ಬದಲಿಸಿದ ಕಾರಣಪುರುಷ: ಅವರೇ ವಿ. ಐ. ಲೆನಿನ್. ಈ ಕ್ರಾಂತಿ ಪುರುಷನ ಉಜ್ವಲ ಜೀವನವನ್ನು, ಚೈತನ್ಯಶೀಲ ಬದುಕನ್ನು ಸರಳವಾಗಿ, ಸುಲಲಿತವಾಗಿ ತಿಳಿಗನ್ನಡದಲ್ಲಿ ಬರೆದಿದ್ದಾರೆ ಡಾ|| ಜಿ. ರಾಮಕೃಷ್ಣhttps://navakarnataka.com/yugapurusha-lenin