ಶಶಾಂಕನ ಅಳಿಲುಮರಿ

ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಕಂಡ ಶಶಾಂಕನಿಗೆ ಅದನ್ನು ಮನೆಗೆ ತಂದರೆ ಹೇಗೆ ಅನ್ನಿಸಿತು. ಅನ್ನಿಸಿದ್ದೇ ತಡ, ಗುಂಪಿನಿಂದ ಬೇರ್ಪಡಿಸಿ ತಂದೂಬಿಟ್ಟ. ಅದರೊಂದಿಗೆ ಆಟವಾಡಿದ, ಬೇಕಾದ್ದು ತಿನ್ನಿಸಿದ. ದಿನೇ ದಿನೇ ಅಳಿಲು ಮಂಕಾಯಿತು. ಕಾರಣ ಗೊತ್ತಿಲ್ಲ. ನಿಮಗೆ ತಿಳಿದುಕೊಳ್ಳಬೇಕಾದರೆ ಈ ಕಥೆ ಓದಿ, ಸಹಜ ಪರಿಸರವೇ ನೆಮ್ಮದಿಯ ತಾಣವಲ್ಲವೇ? https://www.navakarnataka.com/shashaankana-alilumari

Leave a Reply

Your email address will not be published. Required fields are marked *