ಮಕ್ಕಳ ಮನೋವಿಜ್ಞಾನದ ಕುರಿತಾದ 30 ವರ್ಷಗಳ ಸಂಶೋಧನೆಯ ತತ್ವವನ್ನು ಸಾರುವ ಈ ಪುಸ್ತಕವು ಓರ್ವ ಬದ್ಧತೆಯಿಂದ ಕೂಡಿದ ಶಿಕ್ಷಣತಜ್ಞರಿಂದ ಬರೆಯಲ್ಪಟ್ಟಿದೆ. ಸ್ಪಷ್ಟವಾದ ಶೈಲಿ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಿಂದ ಕೂಡಿದೆ. ಇದು ಮಕ್ಕಳ ಅಧ್ಯಯನ ವಿಧಾನಗಳ ಬಗ್ಗೆ ಇರುವ […]
ಭಾರತೀಯ ಪ್ರಕಾಶಕರ ಒಕ್ಕೂಟ, ನವದೆಹಲಿ ವತಿಯಿಂದ ನವರ್ನಾಟಕ ಪ್ರಕಾಶನ ಪ್ರಕಟಿಸಿದ `ಪಕ್ಷಿಗಳ ವಿಸ್ಮಯ ವಿಶ್ವ’ ಪುಸ್ತಕಕ್ಕೆ ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ (2023-24)
ಕಷ್ಟಪಟ್ಟು ದುಡಿದು ಗಳಿಸಿದ್ದರಲ್ಲಿ ಗೌರವವಿದೆ. ಸುಲಭವಾಗಿ ಎಲ್ಲವೂ ಕೈಗೆಟುಕಿದರೆ ಮನುಷ್ಯ ಸೋಮಾರಿಯಾಗುವ ಅಪಾಯವಿದೆ. ಮೈ-ಮನಸ್ಸುಗಳೆರಡಕ್ಕೂ ಕೆಲಸ ಕೊಟ್ಟಾಗಲೇ ಅದ್ಭುತಗಳು ಜರುಗಲು ಸಾಧ್ಯ. ಅಲ್ಲದೆ ಮಾಂತ್ರಿಕ ದಂಡದಿಂದಲ್ಲ ! ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಎಲ್ಲ ಕಡೆ ಯಶಸ್ಸು – ಪ್ರಶಂಸೆ […]
ಒಂದು ಕಾಡಿನಲ್ಲಿ ಒಂದು ನವಿಲಿತ್ತು. ಅದಕ್ಕೆ ಭಾರೀ ಜಂಭ. ಪಕ್ಷಿಗಳಲ್ಲೆಲ್ಲ ತಾನೇ ಚಂದ ಎಂದು ಎಲ್ಲರನ್ನೂ ಕೀಳಾಗಿ ಕಂಡು ಬೀಗುತ್ತಿತ್ತು. ಎಲ್ಲವೂ ತನ್ನ ಅಡಿಯಾಳುಗಳೆಂದು ಭಾವಿಸಿ ಕಾಡಿನ ಪ್ರಾಣಿ-ಪಕ್ಷಿಗಳನ್ನು ಎದುರು ಹಾಕಿಕೊಂಡಿತ್ತು. ಕೊನೆಗೆ ನವಿಲು ಪಡಬಾರದ ಕಷ್ಟ ಪಟ್ಟು […]