Phone icon  CALL US NOW
080 - 22161900

  • ಮಾರ್ಜಾಲ ಮೋಹಿನಿಯರು | Maarjaala Mohiniyaru
ಮಾರ್ಜಾಲ ಮೋಹಿನಿಯರು | Maarjaala Mohiniyaru
10%

MRP - ₹125.00 ₹112.50

ಇಲ್ಲಿಯ ಹಾಸ್ಯ ಲೇಖನಗಳು ಲೇಖಕಿಯ ಸ್ವಾನುಭವಗಳೆನ್ನಬಹುದು. ಅವನ್ನೇ ಸ್ವಲ್ಪ ವಿಸ್ತರಿಸಿ, ಎತ್ತರಿಸಿ, ಅಲ್ಪಸ್ವಲ್ಪ 'ಮೇಕಪ್' ಮಾಡಿಸಿ ಬರೆದಾಗ ಸ್ವಾರಸ್ಯಕರವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಮೊದ ಮೊದಲು ಮುಗುಳುನಗೆ. ಮತ್ತೆ ನಗುವಿನಲೆ, ಮುಂದೆ ಮೆಚ್ಚುಗೆಯ ಹೊಟ್ಟೆ ಹುಣ್ಣಾಗಿಸುವಂಥ ನಗೆ ಉಕ್ಕಿ ಬರುತ್ತದೆ. ನಾವು ತೀರಾ ಸಾಮಾನ್ಯವೆಂದು ಕಡೆಗಣಿಸುವ ಎಳೆಯೊಂದನ್ನು ಹಿಡಿದು ಹಾಸ್ಯ ಲೇಖಕರು ನಗೆ ಉಕ್ಕಿಸಬಲ್ಲರು. ಮುಖ್ಯವಾಗಿ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರಬೇಕಷ್ಟೇ ! ಮೂಲತಃ ಲೇಖಕಿ ಕವಯತ್ರಿಯಾದ್ದರಿಂದ ಅತಿಶಯೋಕ್ತಿಗಳು ಅಲ್ಲಲ್ಲಿ ಇಣುಕುಹಾಕಿ ಮುಖ ತೋರಿಸಿವೆ. ಉಳಿದಂತೆ ವೈವಿಧ್ಯಗಳಿಂದ ಕೂಡಿರುವ ಬರಹಗಳೆಲ್ಲ ಉತ್ತಮವಾಗಿದ್ದು ಓದುಗರು ಮೆಚ್ಚುವಂತಿವೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2024
: Paperback
: 1/8 Demy Size
: 96
: 004751
: .150

ಇಲ್ಲಿಯ ಹಾಸ್ಯ ಲೇಖನಗಳು ಲೇಖಕಿಯ ಸ್ವಾನುಭವಗಳೆನ್ನಬಹುದು. ಅವನ್ನೇ ಸ್ವಲ್ಪ ವಿಸ್ತರಿಸಿ, ಎತ್ತರಿಸಿ, ಅಲ್ಪಸ್ವಲ್ಪ 'ಮೇಕಪ್' ಮಾಡಿಸಿ ಬರೆದಾಗ ಸ್ವಾರಸ್ಯಕರವಾಗಿದ್ದು ಓದಿಸಿಕೊಂಡು ಹೋಗುತ್ತದೆ. ಮೊದ ಮೊದಲು ಮುಗುಳುನಗೆ. ಮತ್ತೆ ನಗುವಿನಲೆ, ಮುಂದೆ ಮೆಚ್ಚುಗೆಯ ಹೊಟ್ಟೆ ಹುಣ್ಣಾಗಿಸುವಂಥ ನಗೆ ಉಕ್ಕಿ ಬರುತ್ತದೆ. ನಾವು ತೀರಾ ಸಾಮಾನ್ಯವೆಂದು ಕಡೆಗಣಿಸುವ ಎಳೆಯೊಂದನ್ನು ಹಿಡಿದು ಹಾಸ್ಯ ಲೇಖಕರು ನಗೆ ಉಕ್ಕಿಸಬಲ್ಲರು. ಮುಖ್ಯವಾಗಿ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರಬೇಕಷ್ಟೇ ! ಮೂಲತಃ ಲೇಖಕಿ ಕವಯತ್ರಿಯಾದ್ದರಿಂದ ಅತಿಶಯೋಕ್ತಿಗಳು ಅಲ್ಲಲ್ಲಿ ಇಣುಕುಹಾಕಿ ಮುಖ ತೋರಿಸಿವೆ. ಉಳಿದಂತೆ ವೈವಿಧ್ಯಗಳಿಂದ ಕೂಡಿರುವ ಬರಹಗಳೆಲ್ಲ ಉತ್ತಮವಾಗಿದ್ದು ಓದುಗರು ಮೆಚ್ಚುವಂತಿವೆ.

ಸುಕನ್ಯಾ ಕಳಸ ಬರಹಗಾರ್ತಿ, ಅದರಲ್ಲೂ ಹಾಸ್ಯ ಬರವಣಿಗೆಯಲ್ಲಿ ಪಳಗಿದ ಕೈಯೆನ್ನಬಹುದು. ಎಂ. ಎ. ಪದವೀಧರೆ. ಭಾರತೀಯ ಅಂಚೆ ಇಲಾಖೆಯಲ್ಲಿ ಇಪ್ಪತ್ತೈದು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ. ಕವನ ಬರೆಯುವುದರಲ್ಲೂ ಆಸಕ್ತಿ. ಇವರ ಹಲವು ಕೃತಿಗಳು ಬೇರೆ ಬೇರೆ ಪ್ರಕಾಶನಗಳಲ್ಲಿ ಬೆಳಕು ಕಂಡು "ಭಾನುವಾರವೆಂದರೆ'' ಪುಸ್ತಕ ನವಕರ್ನಾಟಕದಿಂದ ಹೊರಬಂದಿದೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನಗಳ ವಾಚನ, ಗಾಯನ ಮಾಡಿದ್ದಾರೆ. ಕಡೆಂಗೋಡ್ಲು ಕಾವ್ಯ ಪುರಸ್ಕಾರ. ಅತ್ತಿಮಬ್ಬೆ ಕಾವ್ಯ ಪುರಸ್ಕಾರ ಇವರಿಗೆ ಸಂದಿವೆ.

Books from ಸುಕನ್ಯಾ ಕಳಸ , Sukanya Kalasa

Author-Image
ಸುಕನ್ಯಾ ಕಳಸ , Sukanya Kalasa

About Author

Similar Books