Phone icon  CALL US NOW
080 - 22161900

  • ಸಕ್ಕರೆ ಕಾಯಿಲೆ ಭಯವೇಕೆ ?|Sakkare Kahile
ಸಕ್ಕರೆ ಕಾಯಿಲೆ ಭಯವೇಕೆ ?|Sakkare Kahile
10%

ಸಕ್ಕರೆ ಕಾಯಿಲೆ ಭಯವೇಕೆ ?|Sakkare Kahile

ಸಕ್ಕರೆ ಕಾಯಿಲೆ ಭಯವೇಕೆ ?|Sakkare Kahile

MRP - ₹60.00 ₹54.00

ಸಕ್ಕರೆ ಕಾಯಿಲೆ ಇದು ಒಂದು ಸಾಮಾನ್ಯ ರೋಗವಾಗಿ ಕಂಡುಬರುತ್ತಿದೆ ಹಾಗೂ ರೀಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ ವೈದ್ಯ ವಿಜ್ಞಾನವೂ ಸಾಕಷ್ಟು ವೈದ್ಯಕೀಯ ಸತ್ಯಗಳನ್ನು ಹೊರಹಾಕುತ್ತಿದೆ. ಜನಸಾಮಾನ್ಯರಿಗೆ ಈ ವೈದ್ಯ ವಿಜ್ಞಾನದ ಸೂತ್ರ ಸುತ್ರಗಳನ್ನು ದಿನನಿತ್ಯದ ಬಳಕೆಗೆ ತರುವುದು ಹಾಗೂ ಅಗತ್ಯ ವೈಜ್ಞಾನಿಕ ಮಾಹಿತಿಯನ್ನು ನೀಡುವುದು ವೈದ್ಯ ಸಾಹಿತ್ಯದ ಮೂಲೋದ್ದೇಶ. ಸಕ್ಕರೆ ಕಾಯಿಲೆಯನ್ನು ಕೂಡಲೆ ಗುರಿತಿಸಿ ಮುಂದಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟವಲ್ಲಿ ಡಾ. ಪ್ರಕಾಶ್ ಸಿ ರಾವ್ ಅವರ ಈ ಕೃತಿ ಜನಸಾಮಾನ್ಯರಿಗೆ ಪ್ರಯೋಜನಕವಾಗಲಿದೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184676235

ಸಕ್ಕರೆ ಕಾಯಿಲೆ ಇದು ಒಂದು ಸಾಮಾನ್ಯ ರೋಗವಾಗಿ ಕಂಡುಬರುತ್ತಿದೆ ಹಾಗೂ ರೀಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ ವೈದ್ಯ ವಿಜ್ಞಾನವೂ ಸಾಕಷ್ಟು ವೈದ್ಯಕೀಯ ಸತ್ಯಗಳನ್ನು ಹೊರಹಾಕುತ್ತಿದೆ. ಜನಸಾಮಾನ್ಯರಿಗೆ ಈ ವೈದ್ಯ ವಿಜ್ಞಾನದ ಸೂತ್ರ ಸುತ್ರಗಳನ್ನು ದಿನನಿತ್ಯದ ಬಳಕೆಗೆ ತರುವುದು ಹಾಗೂ ಅಗತ್ಯ ವೈಜ್ಞಾನಿಕ ಮಾಹಿತಿಯನ್ನು ನೀಡುವುದು ವೈದ್ಯ ಸಾಹಿತ್ಯದ ಮೂಲೋದ್ದೇಶ. ಸಕ್ಕರೆ ಕಾಯಿಲೆಯನ್ನು ಕೂಡಲೆ ಗುರಿತಿಸಿ ಮುಂದಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟವಲ್ಲಿ ಡಾ. ಪ್ರಕಾಶ್ ಸಿ ರಾವ್ ಅವರ ಈ ಕೃತಿ ಜನಸಾಮಾನ್ಯರಿಗೆ ಪ್ರಯೋಜನಕವಾಗಲಿದೆ.

Books from ಪ್ರಕಾಶ್ ಸಿ ರಾವ್, Prakash C Rao

Author-Image
ಪ್ರಕಾಶ್ ಸಿ ರಾವ್, Prakash C Rao

Similar Books