ಶಿಖಂಡಿ : ಕಾದಂಬರಿ | Shikhanti
MRP - ₹200.00 ₹180.00
ಶಿಖಂಡಿ – ಎಂಬೊಂದು ಕಾದಂಬರಿ! ಮಹಾಭಾರತದ ತುಂಬ ಮಹತ್ವದ ಪಾತ್ರವಾಗಿದ್ದರೂ ಓದುಗರ ಉಪೇಕ್ಷೆಗೊಳಗಾದ ಪಾತ್ರದ ಆಂತರ್ಯದ ತುಮುಲಗಳನ್ನು ಬಗೆದು, ತನ್ನಿಬ್ಬರು ಸೋದರಿಯರಿಂದ ದೂರಾಗಿ ತನ್ನ ಬದುಕಿನ ಗುರಿಯನ್ನು ಈಡೇರಿಸಿಕೊಳ್ಳುವ ಅದ್ಭುತ ಕಥಾನಕವಿದು! ಮಾನವನ ಹುಟ್ಟಿನ, ಲಿಂಗ ಪರಿವರ್ತನೆಯ ವಿಜ್ಞಾನವು ಆ ಕಾಲದಲ್ಲೇ ಅದೆಷ್ಟು ಮುಂದುವರೆದಿತ್ತೆಂಬುದರ ಕುತೂಹಲಕರ ಪ್ರಸಂಗಗಳೂ ಅಲ್ಲಿಯ ಉಪಕತೆಗಳಲ್ಲಿವೆ. ಪುಟ್ಟದಾದರೂ ಸಾಂದ್ರವಾಗಿ ಮೂಡಿಬಂದ ಈ ಕೃತಿಯ ಹಿಂದಿ ಮೂಲದ ಕಾದಂಬರಿಗಾತಿ ಶರದ್ ಸಿಂಹ ಅವರು. ಕನ್ನಡಕ್ಕೆ ಸಮರ್ಥವಾಗಿ ತಂದವರು ಡಿ ಎನ್ ಶ್ರೀನಾಥ್ ಅವರು.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಶಿಖಂಡಿ – ಎಂಬೊಂದು ಕಾದಂಬರಿ! ಮಹಾಭಾರತದ ತುಂಬ ಮಹತ್ವದ ಪಾತ್ರವಾಗಿದ್ದರೂ ಓದುಗರ ಉಪೇಕ್ಷೆಗೊಳಗಾದ ಪಾತ್ರದ ಆಂತರ್ಯದ ತುಮುಲಗಳನ್ನು ಬಗೆದು, ತನ್ನಿಬ್ಬರು ಸೋದರಿಯರಿಂದ ದೂರಾಗಿ ತನ್ನ ಬದುಕಿನ ಗುರಿಯನ್ನು ಈಡೇರಿಸಿಕೊಳ್ಳುವ ಅದ್ಭುತ ಕಥಾನಕವಿದು! ಮಾನವನ ಹುಟ್ಟಿನ, ಲಿಂಗ ಪರಿವರ್ತನೆಯ ವಿಜ್ಞಾನವು ಆ ಕಾಲದಲ್ಲೇ ಅದೆಷ್ಟು ಮುಂದುವರೆದಿತ್ತೆಂಬುದರ ಕುತೂಹಲಕರ ಪ್ರಸಂಗಗಳೂ ಅಲ್ಲಿಯ ಉಪಕತೆಗಳಲ್ಲಿವೆ. ಪುಟ್ಟದಾದರೂ ಸಾಂದ್ರವಾಗಿ ಮೂಡಿಬಂದ ಈ ಕೃತಿಯ ಹಿಂದಿ ಮೂಲದ ಕಾದಂಬರಿಗಾತಿ ಶರದ್ ಸಿಂಹ ಅವರು. ಕನ್ನಡಕ್ಕೆ ಸಮರ್ಥವಾಗಿ ತಂದವರು ಡಿ ಎನ್ ಶ್ರೀನಾಥ್ ಅವರು.
Books from ಶ್ರೀನಾಥ್ ಡಿ ಎನ್, Srinath D N